ಏಳು ಸಾಲುಗಳಲ್ಲಿ ತಿಳಿಯಿರಿ ‘ಆಪನ್ಹೈಮರ್’ ಸಿನಿಮಾ ಕತೆ
Oppenheimer movie: ವಿಶ್ವದಾದ್ಯಂತ ನಿರೀಕ್ಷೆ ಹುಟ್ಟಿಸಿರುವ 'ಆಪನ್ಹೈಮರ್' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯನ್ನು ಕೇವಲ ಏಳು ಸಾಲುಗಳಲ್ಲಿ ಇಲ್ಲಿ ತಿಳಿಯಿರಿ.
Updated on: Jul 23, 2023 | 8:02 AM
Share

ದ್ವಂದ್ವ ಮನಸ್ಥಿತಿಯ ಪ್ರತಿಭಾವಂತ ವಿಜ್ಞಾನಿ ಆಪನ್ಹೈಮರ್ ಭೌತಶಾಸ್ತ್ರ ಕಲಿಯಲು ಜರ್ಮನಿಗೆ ತೆರಳುತ್ತಾನೆ

ಅಮೆರಿಕದಲ್ಲಿ ಕ್ವಾಂಟಮ್ ಫಿಸಿಕ್ಸ್ ತರಗತಿ ಪ್ರಾರಂಭಿಸಿ, ಥೀಸೀಸ್ ಬರೆದು ಜನಪ್ರಿಯನಾಗುತ್ತಾನೆ

2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಪರವಾಗಿ ಬಾಂಬ್ ತಯಾರಿಸುವ ಗುಪ್ತ ಪ್ರಯೋಗದ ಮುಖ್ಯಸ್ಥನಾಗುತ್ತಾನೆ

ಗುಪ್ತ ಸ್ಥಳದಲ್ಲಿ ಇತರ ವಿಜ್ಞಾನಿಗಳೊಟ್ಟಿಗೆ ಸೇರಿ ಪ್ರಯೋಗ ನಡೆಸಿ ಯಶಸ್ವಿಯೂ ಆಗುತ್ತಾನೆ.

ಆದರೆ ಪ್ರಯೋಗದ ಬಳಿಕ ಕೆಲವರ ಪಿತೂರಿಯಿಂದ ದೇಶದ್ರೋಹ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ವಿಚಾರಣೆ ಎದುರಿಸಿ ದೇಶದ್ರೋಹ ಆರೋಪದಿಂದ ಹೊರಬರುತ್ತಾನೆ ಆಪನ್ಹೈಮರ್

ಸಿನಿಮಾದಲ್ಲಿ ಆಪನ್ಹೈಮರ್ ವ್ಯಕ್ತಿತ್ವ, ಅಣುಬಾಂಬ್ ತಯಾರಿತ ಕುರಿತು ಮಾಹಿತಿಗಳಿವೆ
Related Photo Gallery
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್ಪಾತ್ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್ನಲ್ಲಿ ವಿಕೆಟ್ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು




