AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ಸಾಲುಗಳಲ್ಲಿ ತಿಳಿಯಿರಿ ‘ಆಪನ್​ಹೈಮರ್’ ಸಿನಿಮಾ ಕತೆ

Oppenheimer movie: ವಿಶ್ವದಾದ್ಯಂತ ನಿರೀಕ್ಷೆ ಹುಟ್ಟಿಸಿರುವ 'ಆಪನ್​ಹೈಮರ್' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯನ್ನು ಕೇವಲ ಏಳು ಸಾಲುಗಳಲ್ಲಿ ಇಲ್ಲಿ ತಿಳಿಯಿರಿ.

ಮಂಜುನಾಥ ಸಿ.
|

Updated on: Jul 23, 2023 | 8:02 AM

Share
ದ್ವಂದ್ವ ಮನಸ್ಥಿತಿಯ ಪ್ರತಿಭಾವಂತ ವಿಜ್ಞಾನಿ ಆಪನ್​ಹೈಮರ್ ಭೌತಶಾಸ್ತ್ರ ಕಲಿಯಲು ಜರ್ಮನಿಗೆ ತೆರಳುತ್ತಾನೆ

1 / 7
ಅಮೆರಿಕದಲ್ಲಿ ಕ್ವಾಂಟಮ್ ಫಿಸಿಕ್ಸ್ ತರಗತಿ ಪ್ರಾರಂಭಿಸಿ, ಥೀಸೀಸ್ ಬರೆದು ಜನಪ್ರಿಯನಾಗುತ್ತಾನೆ

2 / 7
2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಪರವಾಗಿ ಬಾಂಬ್ ತಯಾರಿಸುವ ಗುಪ್ತ ಪ್ರಯೋಗದ ಮುಖ್ಯಸ್ಥನಾಗುತ್ತಾನೆ

3 / 7
ಗುಪ್ತ ಸ್ಥಳದಲ್ಲಿ ಇತರ ವಿಜ್ಞಾನಿಗಳೊಟ್ಟಿಗೆ ಸೇರಿ ಪ್ರಯೋಗ ನಡೆಸಿ ಯಶಸ್ವಿಯೂ ಆಗುತ್ತಾನೆ.

4 / 7
ಆದರೆ ಪ್ರಯೋಗದ ಬಳಿಕ ಕೆಲವರ ಪಿತೂರಿಯಿಂದ ದೇಶದ್ರೋಹ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

5 / 7
ವಿಚಾರಣೆ ಎದುರಿಸಿ ದೇಶದ್ರೋಹ ಆರೋಪದಿಂದ ಹೊರಬರುತ್ತಾನೆ ಆಪನ್​ಹೈಮರ್

6 / 7
ಸಿನಿಮಾದಲ್ಲಿ ಆಪನ್​ಹೈಮರ್ ವ್ಯಕ್ತಿತ್ವ, ಅಣುಬಾಂಬ್ ತಯಾರಿತ ಕುರಿತು ಮಾಹಿತಿಗಳಿವೆ

7 / 7
Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ

11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್

ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!

ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ

ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು

ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್

6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ

ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ