Aero India 2021 ಲಘು ಯುದ್ಧ ವಿಮಾನ ತೇಜಸ್​ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos

|

Updated on: Feb 04, 2021 | 12:50 PM

ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಲಘು ಯುದ್ದ ವಿಮಾನ ತೇಜಸ್​ ಏರಿ ಹಾರಾಟ ನಡೆಸಿದರು. 1980 ಕಿ.ಮೀ ಪ್ರತಿ ಗಂಟೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನ, 13,500 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ ಹೊಂದಿದೆ.

1 / 8
ಬೆಂಗಳೂರಿನಲ್ಲಿ ನಡೆಯುತ್ತಿರು ಏರೋ ಇಂಡಿಯಾ ಶೋನಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು

2 / 8
ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಲಘು ಯುದ್ದ ವಿಮಾನ ತೇಜಸ್​ ಏರಿ ಹಾರಾಟ ನಡೆಸಿದರು.

3 / 8
ಸಂಸದರಾಗಿ ಆಯ್ಕೆಯಾಗುವ ಮುನ್ನ ತೇಜಸ್ವಿ ಸೂರ್ಯ ಆರ್​ಎಸ್​ಎಸ್​ನ ಸ್ವಯಂ ಸೇವಕ ಹಾಗೂ ಹೈಕೋರ್ಟ್​ನಲ್ಲಿ ಲಾಯರ್​ ಆಗಿ ಕಾರ್ಯನಿರ್ವಹಿಸಿದ್ದರು.

4 / 8
ಸಂಸತ್​ ಚುನಾವಣೆಯಲ್ಲಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೇಜಸ್ವಿ ಸೂರ್ಯ, ಎದುರಿಸಿದ ಮೊದಲ ಚುನಾವಣೆಯಲ್ಲೇ ಜಯ ಗಳಿಸಿದರು.

5 / 8
ಸಂಸತ್​ ಸದಸ್ಯನಾಗಿ ಆಯ್ಕೆಯಾದ ಅತೀ ಕಿರಿಯ ಸಂಸದ ಎಂಬ ಕೀರ್ತಿ ತೇಜಸ್ವಿ ಸೂರ್ಯ ಅವರಿಗೆ ಸಲ್ಲುತ್ತದೆ.

6 / 8
ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬರೋಬ್ಬರಿ 48,000 ಕೋಟಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

7 / 8
ಇದರಲ್ಲಿ 73 LCA ತೇಜಸ್ MK -1A ಹಾಗೂ 10 LCA ತೇಜಸ್  MK-1 ಯುದ್ಧ ವಿಮಾನಗಳಿವೆ

8 / 8
1980 ಕಿ.ಮೀ ಪ್ರತಿ ಗಂಟೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನ, 13,500 ಕೆಜಿ ಹೊತ್ತೊಯ್ಯಬಲ್ಲ ಸಾಮರ್ಥ ಹೊಂದಿದೆ.

Published On - 12:37 pm, Thu, 4 February 21