AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aero India 2023: ಏರೋ ಇಂಡಿಯಾ ಶೋನಲ್ಲಿ ಗಮನ ಸೆಳೆದ ಹನುಮಂತನ ಲೋಗೋ ಇರುವ ವಿಮಾನ

ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

TV9 Web
| Edited By: |

Updated on: Feb 13, 2023 | 3:31 PM

Share
14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ. 13) 
ಆರಂಭಗೊಂಡಿದ್ದು, ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ
ಒಂದು ಗಮನ ಸೆಳೆಯುತ್ತಿದೆ.

14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ. 13) ಆರಂಭಗೊಂಡಿದ್ದು, ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ ಒಂದು ಗಮನ ಸೆಳೆಯುತ್ತಿದೆ.

1 / 5
ಎಲ್‌ಎಎಲ್‌ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ 
ಮಾರುತ ಎಂದು ನಾಮಕರಣ ಮಾಡಲಾಗಿದೆ.

ಎಲ್‌ಎಎಲ್‌ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ ಮಾರುತ ಎಂದು ನಾಮಕರಣ ಮಾಡಲಾಗಿದೆ.

2 / 5
ಹನುಮಂತ ಲೋಗೋ ಇರುವ ವಿಮಾನದ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ
ಜೋಶಿ ಟ್ವೀಟ್​ ಮಾಡಿದ್ದು, "ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ" 
ಎಂದು ಬರೆದುಕೊಂಡಿದ್ದಾರೆ.

ಹನುಮಂತ ಲೋಗೋ ಇರುವ ವಿಮಾನದ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್​ ಮಾಡಿದ್ದು, "ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ" ಎಂದು ಬರೆದುಕೊಂಡಿದ್ದಾರೆ.

3 / 5
ಸದ್ಯ ಏರೋ ಇಂಡಿಯಾ ಶೋನಲ್ಲಿ  ಹನುಮಂತನ ಲೋಗೋ ಇರುವ 
ಮಾರುತ ವಿಮಾನ ನೋಡುಗರ ಮುಖ್ಯ ಆಕರ್ಷಣೆ ಆಗಿದೆ.

ಸದ್ಯ ಏರೋ ಇಂಡಿಯಾ ಶೋನಲ್ಲಿ ಹನುಮಂತನ ಲೋಗೋ ಇರುವ ಮಾರುತ ವಿಮಾನ ನೋಡುಗರ ಮುಖ್ಯ ಆಕರ್ಷಣೆ ಆಗಿದೆ.

4 / 5
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ (ಫೆ. 13) ಐದು 
ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ 
ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

5 / 5
Follow Us
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ