- Kannada News Photo gallery Aero India 2023: Aircraft with Hanuman logo caught attention at Aero India show
Aero India 2023: ಏರೋ ಇಂಡಿಯಾ ಶೋನಲ್ಲಿ ಗಮನ ಸೆಳೆದ ಹನುಮಂತನ ಲೋಗೋ ಇರುವ ವಿಮಾನ
ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
Updated on: Feb 13, 2023 | 3:31 PM
Share

14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ. 13) ಆರಂಭಗೊಂಡಿದ್ದು, ಏರೋ ಶೋನಲ್ಲಿ ಹನುಮಂತನ ಲೋಗೋ ಇರುವ ವಿಮಾನ ಒಂದು ಗಮನ ಸೆಳೆಯುತ್ತಿದೆ.

ಎಲ್ಎಎಲ್ನಿಂದ ತಯಾರಿಸಲ್ಪಟ್ಟ HLFT-42 ಎಂಬ ವಿಮಾನಕ್ಕೆ ಮಾರುತ ಎಂದು ನಾಮಕರಣ ಮಾಡಲಾಗಿದೆ.

ಹನುಮಂತ ಲೋಗೋ ಇರುವ ವಿಮಾನದ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದು, "ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ" ಎಂದು ಬರೆದುಕೊಂಡಿದ್ದಾರೆ.

ಸದ್ಯ ಏರೋ ಇಂಡಿಯಾ ಶೋನಲ್ಲಿ ಹನುಮಂತನ ಲೋಗೋ ಇರುವ ಮಾರುತ ವಿಮಾನ ನೋಡುಗರ ಮುಖ್ಯ ಆಕರ್ಷಣೆ ಆಗಿದೆ.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ (ಫೆ. 13) ಐದು ದಿನಗಳ ಕಾಲ ನಡೆಯಲಿರುವ 14ನೇ ಆವೃತ್ತಿಯ ಏರೋ ಇಂಡಿಯಾ ಶೋನ್ನು ಇಂದು (ಫೆ.13) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
Related Photo Gallery
ತವರಿನಿಂದ ಹೊರಗೆ RCBಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?
ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?
ಇಂದು ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ
ತಾಯಿ ನಿಧನದ ದುಃಖದಲ್ಲೇ ಪರೀಕ್ಷೆ ಬರೆದು ಈಗ ಕರ್ನಾಟಕಕ್ಕೆ ಟಾಪರ್
ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ




