Aero India 2023: ಏರೋ ಇಂಡಿಯಾ ನಾಲ್ಕನೇ ದಿನವಾದ ಇಂದು ವಿಮಾನ ಹಾರಾಟದ ಗತ್ತು ಹೀಗಿತ್ತು

ಪ್ರಧಾನಿ ನರೇಂದ್ರ ಮೋದಿ ಜನವರಿ 13 ರಂದು ದೇಶದ ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟಿಸಿದರು. ಐದು ದಿನಗಳ ಈವೆಂಟ್ ಇದಾಗಿದ್ದು, ನಾಲ್ಕನೇ ದಿನವಾದ ಇಂದು ವಿಮಾನಗಳ ಕಸರತ್ತುಗಳನ್ನು ನೋಡುವ ಭಾಗ್ಯ ಸಾರ್ವಜನಿಕರಿಗೂ ಲಭ್ಯವಾಯಿತು.

TV9 Web
| Updated By: Rakesh Nayak Manchi

Updated on:Feb 16, 2023 | 10:01 PM

Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಪ್ರಧಾನಿ ನರೇಂದ್ರ ಮೋದಿ ಜನವರಿ 13 ರಂದು ದೇಶದ ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟಿಸಿದರು. ಐದು ದಿನಗಳ ಈವೆಂಟ್ ಇದಾಗಿದ್ದು, ನಾಲ್ಕನೇ ದಿನವಾದ ಇಂದು ವಿಮಾನಗಳ ಕಸರತ್ತುಗಳನ್ನು ನೋಡುವ ಭಾಗ್ಯ ಸಾರ್ವಜನಿಕರಿಗೂ ಲಭ್ಯವಾಯಿತು. ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡ ಸಾರಂಗ್ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ರ ನಾಲ್ಕನೇ ದಿನದಂದು ಕುಶಲತೆಯನ್ನು ಪ್ರದರ್ಶಿಸಿತು. (Source: AP)

1 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

US ಏರ್ ಫೋರ್ಸ್ ಫೈಟರ್ ಏರ್‌ಕ್ರಾಫ್ಟ್ F-35 ಏರೋ ಇಂಡಿಯಾ 2023 ರ ನಾಲ್ಕನೇ ದಿನದಂದು ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸಿತು. (Source: AP)

2 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡ ಸಾರಂಗ್ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಹಾರಾಟ ನಡೆಸಿತು. (Source: AP)

3 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡ ಸಾರಂಗ್ ಬ್ರೆಜಿಲಿಯನ್ ಏರ್ ಫೋರ್ಸ್‌ನ ಎಂಬ್ರೇರ್ ಸಿ-390 ಮಿಲೇನಿಯಂನ ಹಿಂದೆ ಒಂದು ರಚನೆಯಲ್ಲಿ ಹಾರಿತು. (Source: AP)

4 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಭಾರತೀಯ ವಾಯುಪಡೆಯ ಯುದ್ಧ ವಿಮಾನ ತೇಜಸ್ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023ರ ನಾಲ್ಕನೇ ದಿನದಂದು ಏರೋಬ್ಯಾಟಿಕ್ ಕುಶಲತೆಯನ್ನು ಪ್ರದರ್ಶಿಸಿತು. (Source: AP)

5 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡ ಸೂರ್ಯಕಿರಣ್ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023ರ ನಾಲ್ಕನೇ ದಿನದಂದು ಹಾರಾಟ ನಡೆಸಿದ ಝಲಕ್ ಇದು. (Source: AP)

6 / 7
Aero India 2023 day 4th Here are the exercises of indian air force aircraft at Yelahanka Air base Bengaluru news in Kannada

ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ರ ನಾಲ್ಕನೇ ದಿನದಂದು US ವಾಯುಪಡೆಯ ಯುದ್ಧ ವಿಮಾನ F-35 ಟೇಕ್ ಆಫ್ ಕ್ಷಣ. (Source: AP)

7 / 7

Published On - 10:01 pm, Thu, 16 February 23

Follow us
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್