Kannada News Photo gallery air show in Bidar: People are excited for the flight of metal birds, Karnataka news in kannada
ಬೀದರ್ನಲ್ಲಿ ರೋಮಾಂಚನಕಾರಿ ಏರ್ ಶೋ: ಲೋಹದ ಹಕ್ಕಿಗಳ ಹಾರಾಟಕ್ಕೆ ಜನರು ಫಿದಾ
ಇಂದಿನಿಂದ ಬೀದರ್ ಕೋಟೆ ಆವರಣದಲ್ಲಿ ಎರಡು ದಿನಗಳ ಕಾಲ ಬೀದರ್ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮತ್ತು ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಏರ್ ಶೋ ಆಯೋಜಿಸಲಾಗಿದ್ದು, ಮೊದಲ ದಿನ ಲೋಹದ ಹಕ್ಕಿಗಳ ಹಾರಾಟ ಕಂಡು ಖುಷಿಪಟ್ಟರು. ಅದರ ಒಂದು ಝಲಕ್ ಇಲ್ಲಿದೆ.