ಅಲ್ಲು ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ಕಂಚಿನ ಪ್ರತಿಮೆ ಅನಾವರಣ ಮಾಡಿದ ಕುಟುಂಬಸ್ಥರು
Allu Ramalingaiah: ಅಲ್ಲು ಅರ್ಜುನ್ ತಾತ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಅವರ ಅವರ ಕುಟುಂಬಸ್ಥರು ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಅನಾವರಣ ಮಾಡಿದ್ದಾರೆ.
1 / 7
ಅಲ್ಲು ಅರ್ಜುನ್ ಅಲ್ಲು ಕುಟುಂಬದ ಮೂರನೇ ತಲೆಮಾರಿನ ಸ್ಟಾರ್ ನಟ. ಅವರ ತಾತ ಅಲ್ಲು ರಾಮಲಿಂಗಯ್ಯ ಅವರ ವಂಶದ ಮೊದಲ ಸ್ಟಾರ್.
2 / 7
ತೆಲುಗಿನ ದಂತಕತೆ ಅಲ್ಲು ರಾಮಲಿಂಗಯ್ಯ, ತೆಲುಗಿನ ಬಹುತೇಕ ಮೊಟ್ಟ ಮೊದಲ ಅತ್ಯಂತ ಜನಪ್ರಿಯ ಕಮಿಡಿಯನ್.
3 / 7
ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್, ಅಲ್ಲು ಅರ್ಜುನ್ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
4 / 7
ಕಂಚಿನ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖ ಸಹ ಭಾಗಿಯಾಗಿದ್ದರು. ಸುರೇಖ, ಅಲ್ಲು ರಾಮಲಿಂಗಯ್ಯ ಅವರ ಪುತ್ರಿ.
5 / 7
ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿರಲಿಲ್ಲವಾದರೂ ಅವರ ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
6 / 7
ಅಲ್ಲು ರಾಮಲಿಂಗಯ್ಯ ಅವರ 101ನೇ ಜಯಂತಿ ಅಂಗವಾಗಿ ಇತ್ತೀಚೆಗಷ್ಟೆ ಅವರ ಕುಟುಂಬಸ್ಥರು ರಾಮಲಿಂಗಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಿ ಅನಾವರಣ ಮಾಡಿದ್ದಾರೆ.
7 / 7
ಅಲ್ಲು ರಾಮಲಿಂಗಯ್ಯ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳ ನಿರ್ಮಾಣವನ್ನೂ ಮಾಡಿದ್ದಾರೆ.
Published On - 4:26 pm, Thu, 5 October 23