Kashmiri Kahwa Tea: ಅದ್ಭುತವಾದ ಕಾಶ್ಮೀರಿ ಕಹ್ವಾ ಚಹಾದ ಪ್ರಯೋಜನ ಕೇಳಿದ್ರೆ ಅಚ್ಚರಿ ಪಡ್ತೀರ!

ಕಾಶ್ಮೀರಿ ಕಹ್ವಾ ಕಾಶ್ಮೀರದ ಸಾಂಪ್ರದಾಯಿಕ ಗ್ರೀನ್ ಟೀ ಆಗಿದ್ದು, ಇದು ಪಶ್ಚಿಮ ಘಟ್ಟಗಳು, ಮಲಬಾರ್ ಪ್ರದೇಶ ಮತ್ತು ಕಾಶ್ಮೀರದಲ್ಲಿ ಜನಪ್ರಿಯವಾದ ಪಾನೀಯವಾಗಿದೆ. ಈಗ ಎಲ್ಲೆಡೆ ಇದರ ಪ್ರಸಿದ್ಧಿ ಹೆಚ್ಚುತ್ತಿದೆ. ಕೇಸರಿ, ಏಲಕ್ಕಿ, ಲವಂಗ ಮತ್ತು ದಾಲ್ಚಿನ್ನಿಯನ್ನು ಬಳಸಿ ಈ ಚಹಾವನ್ನು ತಯಾರಿಸುವಾಗ ಮರೆಯಲಾಗದ ಪರಿಮಳವನ್ನು ಸೃಷ್ಟಿಸುತ್ತದೆ.

ಸುಷ್ಮಾ ಚಕ್ರೆ
|

Updated on: Sep 22, 2023 | 12:56 PM

ಜಗತ್ತಿನಲ್ಲಿ ನಾನಾ ರೀತಿಯ ಚಹಾಗಳಿವೆ. ದಿನದ ಯಾವ ಸಮಯದಲ್ಲಿ ಬಿಸಿಯಾದ, ಸುವಾಸನೆಭರಿತ ಹಬೆಯಾಡುವ ಚಹಾವನ್ನು ಕೊಟ್ಟರೂ ಆನಂದಿಸುವವರಿದ್ದಾರೆ. ಒಂದು ಕಪ್ ಚಹಾ ಎಂಥವರ ಮೂಡ್ ಅನ್ನು ಬೇಕಾದರೂ ಸರಿ ಮಾಡಿಬಿಡುತ್ತದೆ. ಆದರೆ, ನೀವು ಎಂದಾದರೂ ಕಾಶ್ಮೀರಿ ಕಹ್ವಾ ಗ್ರೀನ್ ಟೀ ಕುಡಿದಿದ್ದೀರಾ?

1 / 10
ಇದು ಅಂತಹ ಪರಿಮಳಯುಕ್ತ ಚಹಾವಾಗಿದೆ. ಕಾಶ್ಮೀರಿ ಕಹ್ವಾ ಪ್ರಯೋಜನಗಳು ಹಲವು. ಇದು ಜಗತ್ತಿನ ಅತ್ಯಂತ ರುಚಿಕರ ಮತ್ತು ಆರೋಗ್ಯಕರವಾದ ಚಹಾವಾಗಿದೆ. ಕಾಶ್ಮೀರಿ ಕಹ್ವಾ ಗ್ರೀನ್ ಟೀ ತಯಾರಿಸಲು ಬಳಸಲಾಗುವ ವಿವಿಧ ಮಸಾಲೆಗಳು, ಬೀಜಗಳು, ಎಲೆಗಳು, ಕೇಸರಿ ನಿಮಗೆ ಅದ್ಭುತವಾದ ಅನುಭವ ನೀಡುತ್ತದೆ.

2 / 10
ಕಾಶ್ಮೀರಿ ಕಹ್ವಾ ಕಾಶ್ಮೀರದ ಸಾಂಪ್ರದಾಯಿಕ ಗ್ರೀನ್ ಟೀ ಆಗಿದ್ದು, ಇದು ಪಶ್ಚಿಮ ಘಟ್ಟಗಳು, ಮಲಬಾರ್ ಪ್ರದೇಶ ಮತ್ತು ಕಾಶ್ಮೀರದಲ್ಲಿ ಜನಪ್ರಿಯವಾದ ಪಾನೀಯವಾಗಿದೆ. ಈಗ ಎಲ್ಲೆಡೆ ಇದರ ಪ್ರಸಿದ್ಧಿ ಹೆಚ್ಚುತ್ತಿದೆ.

3 / 10
ಕೇಸರಿ, ಏಲಕ್ಕಿ, ಲವಂಗ ಮತ್ತು ದಾಲ್ಚಿನ್ನಿಯನ್ನು ಬಳಸಿ ಈ ಚಹಾವನ್ನು ತಯಾರಿಸುವಾಗ ಮರೆಯಲಾಗದ ಪರಿಮಳವನ್ನು ಸೃಷ್ಟಿಸುತ್ತದೆ. ಬಾದಾಮಿ ಮತ್ತು ಗ್ರೀನ್ ಟೀ ಮಸಾಲೆಯನ್ನು ಕೂಡ ಇದಕ್ಕೆ ಹಾಕಲಾಗುತ್ತದೆ. ಕಾಶ್ಮೀರಿ ಕಹ್ವಾ ಟೀಯ ಪ್ರಯೋಜನಗಳು ಹೀಗಿವೆ.

4 / 10
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಕಾಶ್ಮೀರದ ಜನರು ಆಹಾರವನ್ನು ಇಷ್ಟಪಡುತ್ತಾರೆ. ಸಾಂಪ್ರದಾಯಿಕವಾಗಿ, ಕಹ್ವಾ ಟೀಯನ್ನು ಊಟದ ನಂತರ ನೀಡಲಾಗುತ್ತದೆ. ಏಕೆಂದರೆ ಕಹ್ವಾ ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ.

5 / 10
ತೂಕವನ್ನು ಕಡಿಮೆ ಮಾಡುತ್ತದೆ: ಉತ್ತಮ ಜೀರ್ಣಕ್ರಿಯೆಯು ಉತ್ತಮ ಕರುಳಿನ ಆರೋಗ್ಯಕ್ಕೆ ಕಾರಣವಾಗುತ್ತದೆ. ಇದು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಕಹ್ವಾ ಚಹಾ ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು.

6 / 10
ಸೋಂಕುಗಳಿಂದ ಮುಕ್ತಿ: ದಾಲ್ಚಿನ್ನಿ ಮತ್ತು ಏಲಕ್ಕಿಯಂತಹ ಹಲವಾರು ಮಸಾಲೆ ಪದಾರ್ಥಗಳು ಬಾಹ್ಯ ಸೋಂಕುಗಳ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಸಾಲೆಗಳ ಬೆಚ್ಚಗಾಗುವ ಗುಣಲಕ್ಷಣಗಳು ಮತ್ತು ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹವನ್ನು ಕಾಯಿಲೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.

7 / 10
ಸೌಂದರ್ಯಕ್ಕೂ ಸಹಕಾರಿ: ಕೇಸರಿ, ಗ್ರೀನ್ ಟೀ ಮತ್ತು ಬಾದಾಮಿಯಂತಹ ಬೀಜಗಳಿಂದಾಗಿ ಕಾಶ್ಮೀರಿ ಕಹ್ವಾ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ತರುತ್ತದೆ.

8 / 10
ಒತ್ತಡ ನಿವಾರಣೆ: ಒತ್ತಡವನ್ನು ದೂರ ಮಾಡಲು ಕಹ್ವಾ ಚಹಾ ಅತ್ಯಂತ ಪರಿಣಾಮಕಾರಿ ಮತ್ತು ನೈಸರ್ಗಿಕ ಪರಿಹಾರವಾಗಿದೆ. ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಕೆಮ್ಮು ಮತ್ತು ಶೀತಗಳನ್ನು ಕಡಿಮೆ ಮಾಡಲು ಈ ಚಹಾ ಸೇವಿಸಿ. ಹೃದಯದ ಆರೋಗ್ಯಕ್ಕೂ ಕಹ್ವಾ ಚಹಾ ಪರಿಣಾಮಕಾರಿಯಾಗಿದೆ.

9 / 10
ಹೀಗಾಗಿ, ಕಾಶ್ಮೀರದ ಈ ಪ್ರಸಿದ್ಧ ಚಹಾವಾದ ಕಹ್ವಾ ಚಹಾವನ್ನು ಒಮ್ಮೆ ಟ್ರೈ ಮಾಡಿ ನೋಡಿ.

10 / 10
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ