Kannada News Photo gallery Amazon Summer Sale to starts today May 4 Expected Price offers discounts on smartphones etc in Kannada
Amazon Summer Sale 2022: ಇಂದಿನಿಂದ ಅಮೆಜಾನ್ನಲ್ಲಿ ಸಮ್ಮರ್ ಸೇಲ್: ಏನೆಲ್ಲ ಆಫರ್ಗಳಿವೆ?, ಇಲ್ಲಿ ನೋಡಿ
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ನಲ್ಲಿ ಇಂದಿನಿಂದ (ಮೇ 04, 2022) ‘ಸಮ್ಮರ್ ಸೇಲ್’ (Amazon Summer Sale) ಆರಂಭವಾಗಿದೆ. ಈ ಸಮ್ಮರ್ ಸೇಲ್ ನಲ್ಲಿ ಒನ್ ಪ್ಲಸ್, ಎಲ್ ಜಿ, ಇಂಟೆಲ್, ಟೆಕ್ನೋ, ಫುಜಿತ್ಸು, ರಿನೀ ಮತ್ತು ಶುಗರ್ ಸೇರಿದಂತೆ ಹಲವು ಬ್ರ್ಯಾಂಡ್ ಗಳಿಂದ ಭಾರಿ ಉಳಿತಾಯವನ್ನು ಗ್ರಾಹಕರು ಪಡೆಯಬಹುದು.