Anupama Gowda: ಗರ್ಲ್ಸ್​ ಗ್ಯಾಂಗ್ ಜತೆ ಅನುಪಮಾ ಗೌಡ; ವೈರಲ್ ಆಯ್ತು ಫೋಟೋ

Edited By:

Updated on: Jan 05, 2023 | 8:35 AM

ಅನುಪಮಾ ಗೌಡ ಅವರು ದೊಡ್ಮನೆಯಲ್ಲಿ ಎಲ್ಲರ ಜತೆಯೂ ಫ್ರೆಂಡ್​ಶಿಪ್ ಮಾಡಿಕೊಂಡಿದ್ದರು. ಅದರಲ್ಲೂ ಗರ್ಲ್ಸ್​ ಜತೆ ಅವರು ಹೆಚ್ಚು ಕ್ಲೋಸ್ ಇದ್ದರು.

1 / 5
ನಟಿ ಅನುಪಮಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ಕ್ಕೆ ಆಗಮಿಸಿ ಸಾಕಷ್ಟು ಮನರಂಜನೆ ನೀಡಿದ್ದಾರೆ. ಅವರು ಗೆಲ್ಲಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ನಟಿ ಅನುಪಮಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 9’ಕ್ಕೆ ಆಗಮಿಸಿ ಸಾಕಷ್ಟು ಮನರಂಜನೆ ನೀಡಿದ್ದಾರೆ. ಅವರು ಗೆಲ್ಲಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

2 / 5

ಈ ಬಾರಿ ಅನುಪಮಾ ಗೌಡ ಫಿನಾಲೆ ತಲುಪಲು ವಿಫಲರಾಗಿದ್ದಾರೆ. ಆದರೆ, ಈ ಸೀಸನ್​​ನಿಂದ ಅವರ ವೃತ್ತಿಜೀವನಕ್ಕೆ ಸಾಕಷ್ಟು ಮೈಲೇಜ್ ಸಿಕ್ಕಿದೆ.

3 / 5

ಅನುಪಮಾ ಗೌಡ ಅವರು ದೊಡ್ಮನೆಯಲ್ಲಿ ಎಲ್ಲರ ಜತೆಯೂ ಫ್ರೆಂಡ್​ಶಿಪ್ ಮಾಡಿಕೊಂಡಿದ್ದರು. ಅದರಲ್ಲೂ ಗರ್ಲ್ಸ್​ ಜತೆ ಅವರು ಹೆಚ್ಚು ಕ್ಲೋಸ್ ಇದ್ದರು.

4 / 5

ಈ ಫೋಟೋಗಳನ್ನು ಅನುಪಮಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

5 / 5

ಅನುಪಮಾ ಗೌಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಅವರು ಮತ್ತಷ್ಟು ಸಿನಿಮಾ ಒಪ್ಪಿಕೊಂಡು ನಟಿಸಲಿ ಅನ್ನೋದು ಫ್ಯಾನ್ಸ್ ಬೇಡಿಕೆ.

Loading...
Unable to load recommendations.
Follow Us