‘ನಟಸಾರ್ವಭೌಮ’ ಚೆಲುವೆ ಅನುಪಮಾ ಪರಮೇಶ್ವರನ್ ಹೊಸ ಚಿತ್ರಗಳು
Anupama Parameswaran: ಪುನೀತ್ ರಾಜ್ಕುಮಾರ್ ನಟಿಸಿರುವ 'ನಟಸಾರ್ವಭೌಮ' ಸಿನಿಮಾದಲ್ಲಿ ನಟಿಸಿರುವ ಅನುಪಮಾ ಪರಮೇಶ್ವರನ್, ತಮ್ಮ ಸಾಂಪ್ರದಾಯಿಕ ಲುಕ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
1 / 8
ನಟಿ ಅನುಪಮಾ ಪರಮೇಶ್ವರನ್, ಮಾಡರ್ನ್ ಉಡುಗೆಯಲ್ಲಿ ಮಾತ್ರವಲ್ಲ ಸೀರೆಯಲ್ಲೂ ಸುಂದರವಾಗಿ ಕಾಣ್ತಾರೆ.
2 / 8
ಕೇರಳದ ಈ ಚೆಲುವೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
3 / 8
2015 ರಲ್ಲಿ ಬಿಡುಗಡೆ ಆದ 'ಪ್ರೇಮಂ' ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಚೆಲುವೆ ಅನುಪಮಾ ಪರಮೇಶ್ವರನ್.
4 / 8
ಮೊದಲ ಸಿನಿಮಾದಿಂದಲೇ ಅನುಪಮಾ ಪರಮೇಶ್ವರನ್ ತೆಲುಗು, ತಮಿಳು ಚಿತ್ರರಂಗದ ಗಮನ ಸೆಳೆದಿದ್ದರು.
5 / 8
ಪುನೀತ್ ರಾಜ್ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.
6 / 8
ಈ ವರ್ಷ ಅನುಪಮಾ ನಟನೆಯ ಯಾವುದೇ ಸಿನಿಮಾ ಈವರೆಗೆ ಬಿಡುಗಡೆ ಆಗಿಲ್ಲ.
7 / 8
ಅನುಪಮಾ ಪರಮೇಶ್ವರನ್ ನಟನೆ 'ಟಿಲ್ಲು ಸ್ಕೇರ್' ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.
8 / 8
ಅದಾದ ಬಳಿಕ ಒಂದು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ಅನುಪಮಾ ನಟಿಸುತ್ತಿದ್ದಾರೆ.