Protein Foods: ನೀವು ಸಸ್ಯಾಹಾರಿಗಳೇ? ಮಾಂಸಕ್ಕೆ ಸಮಾನವಾದ ಪ್ರೋಟೀನ್ ಭರಿತ ಆಹಾರ ಮೂಲಗಳು ಇಲ್ಲಿವೆ

ಮಾಂಸಾಹಾರಿಗಳು ಮಾಂಸದ ರೂಪದಲ್ಲಿ ಪ್ರೋಟೀನ್‌ಗಳ ಆಹಾರ ಮೂಲಗಳನ್ನು ಕಂಡು ಕೊಂಡರೆ, ಸಸ್ಯಾಹಾರಿಗಳು ಮಾಂಸಕ್ಕೆ ಸಮಾನವಾದ ಸಾಕಷ್ಟು ಪ್ರೋಟೀನ್-ಭರಿತ ಆಹಾರವನ್ನು ಹುಡುಕುವಲ್ಲಿ ಸ್ವಲ್ಪ ಸಮಸ್ಯೆಯನ್ನು ಹೊಂದಿರಬಹುದು.

|

Updated on:Jan 22, 2023 | 4:32 PM

1 / 6
ಪೀನಟ್ ಬಟರ್​​:  ನೀವು ಒಂದು ದಿನದಲ್ಲಿ 2 ಚಮಚ (8 g) ಕಡಲೆಕಾಯಿ ಬೆಣ್ಣೆಯನ್ನು ಸೇವಿಸಬಹುದು. ಇದು ದೇಹಕ್ಕೆ ಪ್ರೋಟೀನ್​​ ನೀಡುವ ಸಮೃದ್ದ ಮೂಲವಾಗಿದೆ.

2 / 6
ಕಡಲೆ ಬೀಜ : ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.  ಪ್ರತಿ ದಿನವೂ ಕನಿಷ್ಠ 2 ಚಮಚ (2 ಗ್ರಾಂ) ಕಡಲೆಯನ್ನು ತಿನ್ನಿ.

3 / 6
ಮೊಟ್ಟೆ: ಎಲ್ಲಾ ಸಸ್ಯಾಹಾರಿಗಳು ತಮ್ಮ ದೈನಂದಿನ ಪ್ರೋಟೀನ್ ಪಡೆಯಲು ಮೊಟ್ಟೆ ಸೇವನೆ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ಪ್ರತಿದಿನ ಒಂದು ಮೊಟ್ಟೆ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

4 / 6
ಹಾಲು: ಹಾಲು ಕ್ಯಾಲ್ಸಿಯಂ ಮಾತ್ರವಲ್ಲ, ಹಾಲು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ನೀವು ಸಾಮಾನ್ಯವಾಗಿ ಹಾಲು ಕುಡಿಯಲು ಇಷ್ಟ ಪಡದಿದ್ದರೆ, ಸ್ಮೂಥಿ, ಮಿಲ್​​ಶೇಕ್​​ ಮಾಡಿಕೊಂಡು ಕುಡಿಯಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

5 / 6
ಧಾನ್ಯಗಳು: ಧಾನ್ಯಗಳಲ್ಲಿ ಪ್ರೋಟೀನ್​​​ಗಳು, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ದವಾಗಿದ್ದು, ಸಾಕಷ್ಟು ಪೋಷಣೆಯನ್ನು ನಿಮ್ಮ ದೇಹಕ್ಕೆ ನೀಡುತ್ತದೆ. ಪ್ರತಿದಿನ ಬೆರಳೆಣಿಕೆಯಷ್ಟು (2 ಚಮಚ ಅಥವಾ 1 ಗ್ರಾಂ) ಧಾನ್ಯಗಳನ್ನು ಸೇವಿಸಿ.

6 / 6

Published On - 4:31 pm, Sun, 22 January 23

Follow us