ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷ, ಅಭಿಮಾನಿಗಳೊಟ್ಟಿಗೆ ಸಂಭ್ರಮಿಸಿದ ಆಶಿಕಾ ರಂಗನಾಥ್: ಚಿತ್ರಗಳ ನೋಡಿ

Updated on: Aug 20, 2026 | 11:48 AM

Ashika Ranganath cine journey: ಆಶಿಕಾ ರಂಗನಾಥ್ ಅವರು ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷ ಪೂರ್ಣಗೊಂಡ ಖುಷಿಯಲ್ಲಿ ಅವರ ಅಭಿಮಾನಿಗಳು ಅನ್ನದಾನವನ್ನು ಸಹ ಮಾಡಿದ್ದಾರೆ. 2016 ರಲ್ಲಿ ಬಿಡುಗಡೆ ಆದ ‘‘ಕ್ರೇಜಿ ಬಾಯ್’ ಸಿನಿಮಾ ಮೂಲಕ ನಟಿ ಆಶಿಕಾ ರಂಗನಾಥ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಈಗಲೂ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

1 / 7
ನಟಿ ಆಶಿಕಾ ರಂಗನಾಥ್, ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷಗಳಾಗಿವೆ. ಈ ವಿಶೇಷ ಸಂದರ್ಭವನ್ನು ಅವರು ಅಭಿಮಾನಿಗಳೊಟ್ಟಿಗೆ ಸಂಭ್ರಮಿಸಿದ್ದಾರೆ.

ನಟಿ ಆಶಿಕಾ ರಂಗನಾಥ್, ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷಗಳಾಗಿವೆ. ಈ ವಿಶೇಷ ಸಂದರ್ಭವನ್ನು ಅವರು ಅಭಿಮಾನಿಗಳೊಟ್ಟಿಗೆ ಸಂಭ್ರಮಿಸಿದ್ದಾರೆ.

2 / 7

ಆಶಿಕಾ ರಂಗನಾಥ್ ಅವರನ್ನು ಅವರ ಅಭಿಮಾನಿಗಳು ಸನ್ಮಾನಿಸಿದ್ದು, ಅಭಿಮಾನಿಗಳ ಜೊತೆಗೂಡಿ ನಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

3 / 7

ಆಶಿಕಾ ರಂಗನಾಥ್ ಅವರು ಚಿತ್ರರಂಗಕ್ಕೆ ಕಾಲಿರಿಸಿ 10 ವರ್ಷ ಪೂರ್ಣಗೊಂಡ ಖುಷಿಯಲ್ಲಿ ಅವರ ಅಭಿಮಾನಿಗಳು ಅನ್ನದಾನವನ್ನು ಸಹ ಮಾಡಿದ್ದಾರೆ.

4 / 7

2016 ರಲ್ಲಿ ಬಿಡುಗಡೆ ಆದ ‘‘ಕ್ರೇಜಿ ಬಾಯ್’ ಸಿನಿಮಾ ಮೂಲಕ ನಟಿ ಆಶಿಕಾ ರಂಗನಾಥ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಈಗಲೂ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

5 / 7

ಆಶಿಕಾ ರಂಗನಾಥ್ ಅವರು ಕನ್ನಡದ ಮಾತ್ರವೇ ಅಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದು, ಅಲ್ಲಿಯೂ ಯಶಸ್ಸು ಗಳಿಸಿದ್ದಾರೆ.

6 / 7

ಆಶಿಕಾ ರಂಗನಾಥ್ ಅವರು ಇದೀಗ ತಮಿಳಿನ ‘ಸರ್ದಾರ್ 2’ ಮತ್ತು ತೆಲುಗಿನ ಚಿರಂಜೀವಿ ನಟಿಸುತ್ತಿರುವ ‘ವಿಶ್ವಂಭರ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

7 / 7

ಚಿತ್ರರಂಗ ಪ್ರವೇಶಿಸಿ 10 ವರ್ಷ ಪೂರೈಸಿದ ಸಂದರ್ಭವನ್ನು ಸ್ಮರಣೀಯ ಆಗಿಸಿದ ಅಭಿಮಾನಿಗಳಿಗೆ ನಟಿ ಆಶಿಕಾ ರಂಗನಾಥ್ ಕೇಕ್ ತಿನ್ನಿಸಿ, ಧನ್ಯವಾದಗಳನ್ನು ಹೇಳಿದ್ದಾರೆ.

Published On - 11:47 am, Thu, 20 August 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us