
ಅಶ್ವಿನಿ ಪುನೀತ್ ರಾಜ್ಕುಮಾರ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮಕ್ಕೆ ಭೇಟಿ ನೀಡಿ ಮುತ್ತತ್ತಿ ಹನುಮನ ದರ್ಶನ ಪಡೆದರು.

ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಯಶಸ್ವಿ ಬಳಿಕ ಮುತ್ತತ್ತಿ ಹನುಮನ ದರ್ಶನ ಪಡೆದ ಅಶ್ವಿನಿ ಪುನಿತ್ ರಾಜ್ ಕುಮಾರ್.

ಹನುಮನ ದರ್ಶನದ ವೇಳೆ ಅಶ್ವಿನಿ ಅವರಿಗೆ ಸನ್ಮಾನಿಸಲಾಯಿತು.

ಮುತ್ತತ್ತಿ ಆಂಜನೇಯ ರಾಜ್ ಕುಟುಂಬದ ಮನೆ ದೇವರು.

ಅಶ್ವಿನಿ ಜೊತೆ ಕುಟುಂಬಸ್ಥರು, ನಟ ಯುವ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಥ್ ನೀಡಿದರು.