Home Astrology: ಯಾವ ರಾಶಿಯ ವ್ಯಕ್ತಿಗಳು ತಮ್ಮ ಮನೆಗಳಲ್ಲಿ ಬಯಸುವುದೇನು? ಇಲ್ಲಿದೆ ಹನ್ನೆರಡು ರಾಶಿಗಳ ನಿರೀಕ್ಷೆ

Edited By:

Updated on: Dec 12, 2021 | 5:00 PM

ಜನ್ಮ ರಾಶಿಗೆ ಅನುಗುಣವಾಗಿ ಯಾವ ರಾಶಿಯವರು ಎಂಥ ಮನೆಯಲ್ಲಿ ಇರಲು ಬಯಸುತ್ತಾರೆ ಎಂಬುದರ ಬಗ್ಗೆ ಆಸಕ್ತಿಕರವಾದ ಲೇಖನ ಇಲ್ಲಿದೆ.

1 / 13
ಸ್ವಂತ ಮನೆ ಕಟ್ಟುವುದು ಎಲ್ಲರಿಗೂ ದೊಡ್ಡ ಗುರಿ, ಕನಸು. ಆದರೆ ಮನೆ ಕಟ್ಟುವ ವಿಚಾರ ಬಂದಾಗ ಒಂದೊಂದು ರಾಶಿಯವರ ಆಲೋಚನೆ ಒಂದೊಂದು ಬಗೆಯಲ್ಲಿ ಇರುತ್ತದೆ ಎನ್ನುತ್ತದೆ ಜ್ಯೋತಿಷ. ಆ ವಿಶ್ಲೇಷಣೆಯನ್ನೇ ನಿಮ್ಮ ಮುಂದೆ ತೆರೆದಿಡಲಾಗುತ್ತಿದೆ. ಇಲ್ಲಿರುವ ಸಂಗತಿ ಭಾವನೆ ಹಾಗೂ ಮನಸ್ಸು ಎರಡಕ್ಕೂ ಸಂಬಂಧಿಸಿದ್ದು. ಜತೆಗೆ ಹಣಕಾಸು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಒಟ್ಟಾರೆ ನೋಡಿದಾಗ ಆ ರಾಶಿಯವರು ಮನೆಯ ವಿಚಾರ ಬಂದಾಗ ನಿರೀಕ್ಷೆ ಮಾಡುವ ಸಂಗತಿಗಳು ಏನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

2 / 13
ಮೇಷ
ಈ ರಾಶಿಯವರಿಗೆ ತಮ್ಮ ಮನೆಯ ಅಳತೆ ಚಿಕ್ಕದಿದ್ದರೂ ಪರವಾಗಿಲ್ಲ, ಸೈಟ್ ದೊಡ್ಡದಾಗಿರಬೇಕು ಎಂಬ ಮನಸ್ಥಿತಿ. ಜತೆಗೆ ಭೂಮಿಯ ಬೆಲೆಯ ಬಗ್ಗೆಯೇ ಹೆಚ್ಚಿನ ಆದ್ಯತೆ ನೀಡುವಂಥವರು. ಆದ್ದರಿಂದ ಇವರ ಬಳಿ ಸ್ವಲ್ಪ ಹಣ ಸೇರುತ್ತಿದ್ದಂತೆಯೇ ಮನೆ ಕಟ್ಟಬೇಕು ಎನಿಸುವುದಕ್ಕೆ ಶುರುವಾಗುತ್ತದೆ. ಆದರೆ ಇವರು ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುವಂತಹವರಲ್ಲ. ತಾವೇ ಇಷ್ಟಪಟ್ಟು ಮಾಡಿಸಿದ ಎಷ್ಟೋ ವ್ಯವಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಇವರಿಂದ ಸಾಧ್ಯವಾಗಲ್ಲ.

ಮೇಷ ಈ ರಾಶಿಯವರಿಗೆ ತಮ್ಮ ಮನೆಯ ಅಳತೆ ಚಿಕ್ಕದಿದ್ದರೂ ಪರವಾಗಿಲ್ಲ, ಸೈಟ್ ದೊಡ್ಡದಾಗಿರಬೇಕು ಎಂಬ ಮನಸ್ಥಿತಿ. ಜತೆಗೆ ಭೂಮಿಯ ಬೆಲೆಯ ಬಗ್ಗೆಯೇ ಹೆಚ್ಚಿನ ಆದ್ಯತೆ ನೀಡುವಂಥವರು. ಆದ್ದರಿಂದ ಇವರ ಬಳಿ ಸ್ವಲ್ಪ ಹಣ ಸೇರುತ್ತಿದ್ದಂತೆಯೇ ಮನೆ ಕಟ್ಟಬೇಕು ಎನಿಸುವುದಕ್ಕೆ ಶುರುವಾಗುತ್ತದೆ. ಆದರೆ ಇವರು ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುವಂತಹವರಲ್ಲ. ತಾವೇ ಇಷ್ಟಪಟ್ಟು ಮಾಡಿಸಿದ ಎಷ್ಟೋ ವ್ಯವಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಇವರಿಂದ ಸಾಧ್ಯವಾಗಲ್ಲ.

3 / 13
ವೃಷಭ

ವೃಷಭ

4 / 13
ಮಿಥುನ

ಮಿಥುನ

5 / 13
ಕರ್ಕಾಟಕ

ಕರ್ಕಾಟಕ

6 / 13
ಸಿಂಹ

ಸಿಂಹ

7 / 13
ಕನ್ಯಾ

ಕನ್ಯಾ

8 / 13
ತುಲಾ

ತುಲಾ

9 / 13
ವೃಶ್ಚಿಕ

ವೃಶ್ಚಿಕ

10 / 13
ಧನುಸ್ಸು

ಧನುಸ್ಸು

11 / 13
ಮಕರ

ಮಕರ

12 / 13
ಕುಂಭ

ಕುಂಭ

13 / 13
ಮೀನ

ಮೀನ