
ಬಪ್ಪಿ ಲಹಿರಿ ವಿವಿಧ ಚಿತ್ರರಂಗಗಳಲ್ಲಿ, ಹಲವು ತಾರೆಯರೊಂದಿಗೆ ಕೆಲಸ ಮಾಡಿದವರು. ಬಪ್ಪಿ ಲಹಿರಿ ಹಲವು ದಿಗ್ಗಜರೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ.

ಬಪ್ಪಿ ಲಹಿರಿ ತಮ್ಮ ಮೊದಲ ಚಿತ್ರ ‘ಬಡ್ತಿ ಕಾ ನಾಮ್ ದಾರಿ’ಯಲ್ಲಿ ಹೀಗೆ ಕಾಣಿಸಿಕೊಂಡಿದ್ದರು.

ಖ್ಯಾತ ಹಿನ್ನೆಲೆ ಗಾಯಕಿ, ಇತ್ತೀಚೆಗಷ್ಟೇ ನಿಧನರಾಗಿದ್ದ ಲತಾ ಮಂಗೇಶ್ಕರ್ ಬಪ್ಪಿ ಅವರನ್ನು ಸಣ್ಣ ವಯಸ್ಸಿನಿಂದಲೇ ನೋಡಿದವರು. ಈರ್ವರ ಅಪರೂಪದ ಚಿತ್ರಗಳಿವು.

ಖ್ಯಾತ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಬಪ್ಪಿ ಲಹಿರಿ ಸಂಗೀತದ ಲಹರಿಯಲ್ಲಿದ್ದಾಗ.

ಆಶಾ ಭೋಸ್ಲೆ, ಕಿಶೋರ್ ಕುಮಾರ್ ಮೊದಲಾದ ತಾರೆಯರೊಂದಿಗೆ ಬಪ್ಪಿ ಲಹಿರಿ

ಮೊಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್ ಅವರೊಂದಿಗೆ ಬಪ್ಪಿ ಲಹಿರಿ.