AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Basavanagudi Kadalekai Parishe 2022: ಬಸವನಗುಡಿಯ ಮೆರುಗು ಹೆಚ್ಚಿಸಿದ ಕಡಲೆಕಾಯಿ ಪರಿಷೆ, ಉತ್ಸಾಹದಲ್ಲಿ ಜನಸಾಗರ ಪುಳಕಿತ

ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯದ್ದೇ ದರ್ಬಾರ್. ಬಸವನ ಪರಿಷೆಯಲ್ಲಿ ಬಡವರ ಬಾದಾಮಿಯದ್ದೇ ಘಮ.

TV9 Web
| Edited By: |

Updated on:Nov 21, 2022 | 9:16 AM

Share
ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯದ್ದೇ ದರ್ಬಾರ್. ಬಸವನ ಪರಿಷೆಯಲ್ಲಿ ಬಡವರ ಬಾದಾಮಿಯದ್ದೇ ಘಮ.

Bengaluru basavanagudi kadalekai parishe 2022 first day photos latest updates

1 / 9
ಜನರ ಕೈಯಲ್ಲಿ, ಬಾಯಲ್ಲಿ, ರಸ್ತೆಯಲ್ಲಿ.. ಹೀಗೆ ಬಸವನಗುಡಿಯಲ್ಲಿ ಎಲ್ ನೋಡಿದ್ರೂ ಕಳ್ಳೇಕಾಯ್​ದೇ ದರ್ಬಾರ್. ರಾಜಧಾನಿಯ ಐತಿಹಾಸಿಕ ಹಬ್ಬ ಬಸವನಗುಡಿಯ ಕಡಲೆಕಾಯಿ ಪರಿಷೆ ಶುರುವಾಗಿದೆ. ಹೀಗಾಗಿ ದೊಡ್ಡಗಣಪತಿ ದೇವಸ್ಥಾನದ ಸುತ್ತಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ.

Bengaluru basavanagudi kadalekai parishe 2022 first day photos latest updates

2 / 9
ಪರಿಷೆ ಹಿನ್ನೆಲೆಯಲ್ಲಿ ದೊಡ್ಡ ಗಣೇಶನಿಗೆ ಕಡಲೆಕಾಯಿಯಲ್ಲೇ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜೆಯನ್ನ ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ಜನಸಂಖ್ಯೆ ಹೆಚ್ಚಾಗಿದ್ದರಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.

Bengaluru basavanagudi kadalekai parishe 2022 first day photos latest updates

3 / 9
ದೊಡ್ಡ ಬಸವಣ್ಣನ ದೇವಸ್ಥಾನ ಪಕ್ಕದಲ್ಲಿ ಹಳ್ಳಿಯ ಸೊಗಡಿನಲ್ಲಿ ಪಾರ್ಕ್ ನಿರ್ಮಾಣ ಮಾಡ್ಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಕ್ಕಾಗಿ ಆಂಧ್ರ, ತಮಿಳುನಾಡು, ರಾಮನಗರ, ಕೋಲಾರ, ಚಿತ್ರದುರ್ಗ ಸೇರಿದಂತೆ ಹಲವೆಡೆಯಿಂದ 3 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಬಂದಿದ್ದಾರೆ.

4 / 9
ಇಲ್ಲಿ 500 ಅಂಗಡಿಗಳು ರೈತರದ್ದೇ ಆಗಿವೆ. ಜಾತ್ರೆಯಲ್ಲಿ ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಸಿದ ಕಡಲೆಕಾಯಿ ಜನರ ಬಾಯಲ್ಲಿ ನೀರೂರಿಸುತ್ತಿದೆ. ಆದ್ರೆ ಈ ವರ್ಷ ಹೆಚ್ಚು ಮಳೆಯಾದಂತಹ ಪರಿಣಾಮ ಕಡಲೆಕಾಯಿ ಬೆಲೆಯೂ ಜಾಸ್ತಿಯಾಗಿದೆ.

5 / 9
ಕಡಲೆಕಾಯಿ ಪರಿಷೆಗೆ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವ ಹೂಗಳಿಂದ ಅಲಂಕೃತನಾಗಿದ್ದ. ಇದನ್ನು ಕಣ್ತುಂಬಿಕೊಳ್ಳಲು ಬುಲ್ ಟೆಂಪಲ್​ಗೆ ಭಕ್ತ ಸಾಗರವೇ ಹರಿದು ಬಂತು,

6 / 9
ಕಡಲೆಕಾಯಿ ಪರಿಷೆ ಹಿನ್ನೆಲೆ ದೊಡ್ಡ ಗಣಪತಿ ದೇವಸ್ಥಾನ, ಬುಲ್ ಟೆಂಪಲ್ ಸೇರಿದಂತೆ ಪ್ರಮುಖ ದೇವಾಲಯ, ಬೀದಿಗಳು ಘಮ ಘಮಿಸುವ ಹೂಗಳಿಂದ ಕಂಗೊಳಿಸುತ್ತಿವೆ.

7 / 9
ಬಸವನಗುಡಿಯ ಐತಿಹಾಸಿಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕಡಲೆಕಾಯಿ ಅಭಿಷೇಕದ ನಂತರ ಹೂಗಳಿಂದ ಅಲಂಕಾರನಾದ ಗಣಪತಿಯ ದರ್ಶನ ಅದ್ದದ್ದು ಹೀಗೆ.

8 / 9
ಕಡ್ಲೇಕಾಯ್ ಘಮ ಅಂದ್ರೆನೆ ಹಾಗೇ.. ಒಮ್ಮೆ ತಿನ್ನೋಕ್ ಶುರು ಮಾಡಿದ್ರೆ ತಿಂತಾನೇ ಇರ್ಬೇಕು ಅನ್ಸುತ್ತೆ. ನೀವ್ ಕೂಡ ಬಡವರ ಬಾದಾಮಿ ಪ್ರಿಯರಾಗಿದ್ರೆ ಬಸವನಗುಡಿಗೆ ಹೋಗೋದನ್ನ ಮಿಸ್ ಮಾಡ್ಬೇಡಿ.

9 / 9

Published On - 9:16 am, Mon, 21 November 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ