AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್: ಬೆಲೆ 3 ಸಾವಿರಕ್ಕಿಂತ ಕಡಿಮೆ

Best Water Geyser Under 3000: ಚಳಿಗಾಲ ಬಂತೆಂದರೆ ಬಿಸಿ ನೀರಿನ ಸ್ನಾನ ಬೇಕೇ ಬೇಕು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಶೀತ-ಜ್ವರ ಸೇರಿದಂತೆ ಆರೋಗ್ಯ ತೊಂದರೆ ಕಾಡುತ್ತದೆ. ಅದಕ್ಕಾಗಿಯೇ ಥಟ್ ಎಂದು ಬಿಸಿ ಆಗುವ ಅನೇಕ ಗೀಸರ್​ಗಳು ಇಂದು ಮಾರುಕಟ್ಟೆಯಲ್ಲಿದೆ. ಇವುಗಳು ಕಡಿಮೆ ದರದಲ್ಲಿ ಕೂಡ ದೊರೆಯುತ್ತದೆ. ಇಲ್ಲಿದೆ ನೋಡಿ 3,000 ರೂ. ಒಳಗೆ ಲಭ್ಯವಿರುವ ಕೆಲವು ಅತ್ಯುತ್ತಮ ಗೀಸರ್‌ಗಳು...

Vinay Bhat
|

Updated on: Nov 30, 2023 | 6:55 AM

Share
ಬಜಾಜ್ ಸ್ಪ್ಲೆಂಡೋರಾ: ಕಡಿಮೆ ಬೆಲೆಯಲ್ಲಿ ದೊರೆಯುವ ಅತ್ಯುತ್ತಮ ಗೀಸರ್ ಎಂದರೆ ಅದು ಬಜಾಜ್ ಕಂಪನಿಯ ಗೀಸರ್. ಬಜಾಜ್ ಸ್ಪೆಂಡೋರಾ ತಂದಿರುವ 3 ಲೀಟರ್ ಸಾಮರ್ಥ್ಯದ ಗೀಸರ್​ನ ಮೂಲ ಬೆಲೆ ರೂ. 5,890. ಸದ್ಯ ರಿಯಾಯಿತಿದರಲ್ಲಿ ಇದು ರೂ. 2,899 ಕ್ಕೆ ಖರೀದಿಸಬಹುದು.

1 / 5
ಕ್ರಾಂಪ್ಟನ್ ಗೀಸರ್: 3,000 ಶ್ರೇಣಿಯಲ್ಲಿ ಲಭ್ಯವಿರುವ ಅತ್ಯುತ್ತಮ ಗೀಸರ್​ಗಳಲ್ಲಿ ಇದುಕೂಡ ಒಂದಾಗಿದೆ. ಇದರ ಮೂಲ ಬೆಲೆ ರೂ. 7,299, ಆದರೆ 52 ಶೇಕಡಾ ರಿಯಾಯಿತಿ ಪಡೆದು ರೂ. 3,493 ಕ್ಕೆ ನಿಮ್ಮದಾಗಿಸಬಹುದು. 5 ಲೀಟರ್ ಸಾಮರ್ಥ್ಯದ ಈ ನೀರಿನ ಗೀಸರ್​ 3 ಕೆಜಿಗಿಂತ ಹೆಚ್ಚು ತೂಗುತ್ತದೆ.

2 / 5
ಕ್ರಾಂಪ್ಟನ್ ಇನ್‌ಸ್ಟಾಬ್ಲಿಸ್: ಕ್ರಾಂಪ್ಟನ್‌ನ ಈ ಗೀಸರ್​ ಬೆಲೆ ರೂ. 4,400 ಆದರೆ 41 ಶೇಕಡಾ ರಿಯಾಯಿತಿ ಪಡೆದು ರೂ. 2,598ಕ್ಕೆ ಖರೀದಿಸಬಹುದು. ಈ ಗೀಸರ್​ 3000 ವ್ಯಾಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 2.4 ಕೆಜಿ ತೂಗುತ್ತದೆ. 2 ವರ್ಷಗಳ ವ್ಯಾರಂಟಿ ಕೂಡ ಇದೆ.

3 / 5
ಓರಿಯಂಟ್ ಔರಾ: ಓರಿಯಂಟ್ ಔರಾ ಇನ್‌ಸ್ಟಂಟ್ ಪ್ರೊ ಗೀಸರ್​ನ ಮೂಲ ಬೆಲೆ 5,490 ರೂ.. ಆದರೆ, ಸದ್ಯ 51 ರಷ್ಟು ರಿಯಾಯಿತಿಯ ಭಾಗವಾಗಿ 2,690 ರೂ. ಗೆ ಮಾರಾಟ ಆಗುತ್ತಿದೆ. 3 ಲೀಟರ್ ಸಾಮರ್ಥ್ಯದ ಈ ಗೀಸರ್​ 2.8 ಕೆ.ಜಿ ಇದೆ.

4 / 5
ವಿ-ಗಾರ್ಡ್ Zio ಇನ್‌ಸ್ಟಂಟ್ ವಾಟರ್ ಗೀಸರ್: ವಿ-ಗಾರ್ಡ್​ ಕಂಪನಿಯ ಈ ಗೀಸರ್‌ನ ಮೂಲ ಬೆಲೆ ರೂ. 4,700. ಆದರೆ ಸದ್ಯ 38 ಪ್ರತಿಶತ ರಿಯಾಯಿತಿಯೊಂದಿಗೆ ರೂ. 2,899 ಕ್ಕೆ ಮಾರಾಟ ಆಗುತ್ತಿದೆ. 3 ಲೀಟರ್ ಸಾಮರ್ಥ್ಯದ ಈ ವಾಟರ್ ಗ್ರೀಸರ್, 3 ಕಿಲೋವ್ಯಾಟ್ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.

5 / 5
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ