Bigg Boss 15: ಕಾಡಿನಲ್ಲಿ ನಡೆಯಲಿದೆ ಬಿಗ್ ಬಾಸ್; ಮನೆ ನೋಡಿ ಹೌಹಾರಿದ ವೀಕ್ಷಕರು
ಬಿಗ್ ಬಾಸ್ ಒಟಿಟಿ ಶೋ ಪೂರ್ಣಗೊಂಡಿದ್ದು, ಬಿಗ್ ಬಾಸ್ 15ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಚ್ಚರಿ ವಿಚಾರ ಎಂದರೆ, ಈ ಬಾರಿ ಬಿಗ್ ಬಾಸ್ ಕಾಡಿನ ಥೀಮ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
Published On - 2:59 pm, Sat, 2 October 21