ಆರೋಗ್ಯವಾಗಿರಲು ದೇಹಕ್ಕೆ ಈ 7 ರೀತಿಯ ವಿಶ್ರಾಂತಿ ಅಗತ್ಯ

ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕೆಲಸದ ಒತ್ತಡ, ಓಡುವ ಜೀವನಶೈಲಿಯ ನಡುವೆ ವಿಶ್ರಾಂತಿಗೇ ಜಾಗವಿಲ್ಲ. ಇದರಿಂದ ಅಪಯಗಳೇ ಹೆಚ್ಚು. ಹೀಗಾಗಿ ಈ ರೀತಿಯ ವಿಶ್ರಾಂತಿಗಳನ್ನು ನೀವು ಪಡೆದುಕೊಂಡರೆ ಜೀವನೋತ್ಸಾಹಿಗಳಾಗಿರಬಹುದು.

TV9 Web
| Updated By: Pavitra Bhat Jigalemane

Updated on:Mar 09, 2022 | 12:12 PM

ಮಾನಸಿಕ ಆರೋಗ್ಯ ಪ್ರತೀ ವ್ಯಕ್ತಿಗೆ ಅಗತ್ಯವಾಗಿರುತ್ತದೆ. ದಿನನಿತ್ದದ ಜೀವನದಲ್ಲಿ ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳತಿದ್ದರೆ ನಿರಂತರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ರೀತಿಯ ವಿಶ್ರಾಂತಿ ನಿಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ಇಲ್ಲಿದೆ ಮಾಹಿತಿ.

1 / 8
ದೈಹಿಕ ವಿಶ್ರಾಂತಿ: ಎಷ್ಟೇ ಕೆಲಸ ಮಾಡಿದರೂ ದೇಹಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ಆದ್ದರಿಂದ ನಿದ್ದೆ ಮಾಡುವುದು ಉತ್ತಮ ಅಭ್ಯಾಸವಾಗಿದೆ.

2 / 8
ಮಾನಸಿಕ ಆರೋಗ್ಯ: ದೈನಂದಿನ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಉತ್ತಮ ಅಭ್ಯಾಸವಾಗಿದೆ.

3 / 8
ಭಾವನಾತ್ಮಕ ವಿಶ್ರಾಂತಿ: ಪ್ರತೀ ವ್ಯಕ್ತಿ ಭಾವನಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಭಾವನೆಗಳನ್ನು ತಡೆಹಿಡಿಯುವುದು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹೀಗಾಗಿ ಆಗಾಗ ಸ್ನೇಹಿತರನ್ನು, ಕುಟುಂಬವನ್ನು ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ.

4 / 8
ಸಾಮಾಜಿಕ ವಿಶ್ರಾಂತಿ: ಸಮಾಜದೊಂದಿಗೆ ಬದುಕುವಾಗ ಒಂದಷ್ಟು ಒತ್ತಡಗಳು ಬರುತ್ತದೆ. ಇದರಿಂದ ಹೊರಬರಲು, ನಿಮ್ಮದೇ ದಾರಿಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ವಾಕಿಂಗ್​ ಮಾಡುವುದು, ಪುಸ್ತಕ ಓದುವುದು ಇತ್ಯಾದಿ.

5 / 8
ಸೃಜನಾತ್ಮಕ ವಿಶ್ರಾಂತಿ: ಪೇಂಟಿಂಗ್​, ಸಂಗೀತ ಕೇಳುವುದು ಅಥವಾ ಹಾಡುವುದು, ಓದುವಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಲಿ. ಇದರಿಂದ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.

6 / 8
ಆಧ್ಯಾತ್ಮಿಕ ವಿಶ್ರಾಂತಿ: ಪರಿಸರದೊಂದಿಗೆ ಬೆರೆತರೆ ಸಾಕು ಎಲ್ಲಾ ಒತ್ತಡ, ಆತಂಕಗಗಳು ದೂರವಾಗುತ್ತದೆ. ಆದ್ದರಿಂದ ಮನಸಿನ ನೆಮ್ಮದಿಗೆ ಆಧ್ಯಾತ್ಮಿಕವಾಗಿ ದಾರಿ ಕಂಡುಕೊಳ್ಳಿ. ದೇವರ ಧ್ಯಾನ ಇರಬಹುದು ಅಥವಾ ಪರಿಸರದೊಂದಿಗೆ ಬೆರೆಯುವುದಿರಬಹುದು.

7 / 8
ಸಂವೇದನಾ ವಿಶ್ರಾಂತಿ: ಗ್ಯಾಜೆಟ್​ಗಳ ನಿರಂತರ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹದಗೆಡುತ್ತದೆ. ಇದಕ್ಕಾಗಿ ನೀವು ವಿಶ್ರಾಂತಿಯನ್ನು ಪಡೆದುಕೊಳ್ಳಲೇಬೇಕು.

8 / 8

Published On - 12:11 pm, Wed, 9 March 22

Follow us
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ