AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಣ್ಣಗಳಲ್ಲಿ ಮಿಂದೆದ್ದ ನಟ-ನಟಿಯರು: ಇಲ್ಲಿವೆ ಕೆಲ ಚಿತ್ರಗಳು

Holi festival: ಬಣ್ಣಗಳ ಹಬ್ಬವಾದ ಹೋಳಿಯನ್ನು ದೇಶದಾದ್ಯಂತ ಇಂದು (ಮಾರ್ಚ್ 14) ಖುಷಿಯಿಂದ ಆಚರಿಸಲಾಗಿದೆ. ಬಾಲಿವುಡ್ ಮಂದಿಯ ಬಲು ಮೆಚ್ಚಿನ ಹಬ್ಬ ಈ ಹೋಳಿ ಹಬ್ಬ. ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಈ ಹಬ್ಬವನ್ನು ತೋರಿಸಲಾಗಿದೆ. ಬಾಲಿವುಡ್​ನ ಹಲವು ನಟ-ನಟಿಯರು ಈ ಹಬ್ಬವನ್ನು ಖುಷಿಯಿಂದ ಆಚಿರಿಸಿದ್ದಾರೆ. ಇಲ್ಲಿವೆ ನೋಡಿ ಚಿತ್ರಗಳು...

ಮಂಜುನಾಥ ಸಿ.
|

Updated on:Mar 14, 2025 | 8:23 PM

Share
Holi Festival1

Holi Festival1

1 / 5
ಕೆಲ ದಿನದ ಹಿಂದಷ್ಟೆ ಕರಾವಳಿ ಕರ್ನಾಟಕದ ದೇವಾಲಯಗಳನ್ನು ಸುತ್ತಿ ಪೂಜೆ ಮಾಡಿಸಿದ್ದ ನಟಿ ಕತ್ರಿನಾ ಕೈಫ್ ಇಂದು ಮುಂಬೈನಲ್ಲಿ ಪತಿ ವಿಕ್ಕಿ ಕೌಶಲ್ ಮತ್ತು ಕುಟುಂಬದೊಡನೆ ಹೋಳಿ ಹಬ್ಬ ಆಚರಿಸಿದ್ದಾರೆ.

2 / 5
ನಟಿ ಜೆನಿಲಿಯಾ ಮತ್ತು ರಿತೇಶ್ ದೇಶ್​ಮುಖ್ ಅವರು ಯಾವುದೇ ಹಬ್ಬವನ್ನಾದರೂ ಒಟ್ಟಿಗೆ ಆಚರಿಸುತ್ತಾರೆ. ಇದೀಗ ಹೋಲಿ ಹಬ್ಬವನ್ನು ಪ್ರತಿ ಬಾರಿಯಂತೆ ಖುಷಿಯಿಂದ ಆಚರಣೆ ಮಾಡಿ, ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

3 / 5
ಸುಶಾಂತ್ ಸಿಂಗ್ ಮಾಜಿ ಗೆಳತಿ, ಟಿವಿ ಲೋಕದ ಜನಪ್ರಿಯ ನಟಿ ಅಂಕಿತಾ ಲೋಕಂಡೆ ತಮ್ಮ ಪತಿ ಮತ್ತು ಗೆಳತಿಯರೊಟ್ಟಿಗೆ ಹೋಲಿ ಪಾರ್ಟಿ ಮಾಡಿದ್ದಾರೆ. ಹೋಲಿ ಆಡಿ, ಡಿಜೆ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

4 / 5
ನಟ ಕಾರ್ತಿಕ್ ಆರ್ಯನ್ ಸಹ ಹೋಲಿ ಹಬ್ಬ ಆಚರಣೆ ಮಾಡಿದ್ದಾರೆ. ಕಾರ್ತಿಕ್ ಆರ್ಯನ್, ಆಶಿಖಿ 3 ಸಿನಿಮಾಕ್ಕಾಗಿ ಗಡ್ಡ ಬಿಟ್ಟಿದ್ದು ಅದೇ ಗೆಟಪ್​ನಲ್ಲಿ ಕುಟುಂಬದವರೊಡನೆ ಹಬ್ಬ ಆಚರಿಸಿದ್ದಾರೆ. ಶ್ರೀಲೀಲಾ ಸಹ ಇದ್ದರಾ? ಗೊತ್ತಿಲ್ಲ.

5 / 5

Published On - 8:22 pm, Fri, 14 March 25

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್