Camphor Bath: ನೀರಿನಲ್ಲಿ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ!?

ಕರ್ಪೂರದ ಬಗ್ಗೆ ಜನರಿಗೆ ಹೆಚ್ಚಿನ ಪರಿಚಯ ಮಾಡುವ ಅಗತ್ಯವಿಲ್ಲ. ಕರ್ಪೂರವನ್ನು ಹೆಚ್ಚಾಗಿ ಪೂಜೆಗಳಲ್ಲಿ ಬಳಸಲಾಗುತ್ತದೆ. ಆದರೆ ಕರ್ಪೂರದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಪ್ರಾಚೀನ ಕಾಲದಿಂದಲೂ, ಕರ್ಪೂರವನ್ನು ಆರೋಗ್ಯ ಸುಧಾರಣೆಗಾಗಿ ಬಳಸಲಾಗುತ್ತಿದೆ. ಕರ್ಪೂರದಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ನಾವು ಚೆನ್ನಾಗಿ ಕಲಿತಿದ್ದೇವೆ/ ಅರಿತಿದ್ದೇವೆ. ಆದರೆ ಇಲ್ಲಿ ನಾವು ನಿಮಗಾಗಿ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ತಂದಿದ್ದೇವೆ. ಸ್ನಾನ ಮಾಡುವ ನೀರಿಗೆ ಕರ್ಪೂರ ಹಾಕಿದರೆ... ಏನಾಗುತ್ತದೆ!

ಸಾಧು ಶ್ರೀನಾಥ್​
|

Updated on:Oct 04, 2024 | 7:16 AM

ಕರ್ಪೂರದ ಬಗ್ಗೆ ಜನರಿಗೆ ಹೆಚ್ಚಿನ ಪರಿಚಯ ಮಾಡುವ ಅಗತ್ಯವಿಲ್ಲ. ಕರ್ಪೂರವನ್ನು ಹೆಚ್ಚಾಗಿ ಪೂಜೆಗಳಲ್ಲಿ ಬಳಸಲಾಗುತ್ತದೆ. ಆದರೆ ಕರ್ಪೂರದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಪ್ರಾಚೀನ ಕಾಲದಿಂದಲೂ, ಕರ್ಪೂರವನ್ನು ಆರೋಗ್ಯ ಸುಧಾರಣೆಗಾಗಿ ಬಳಸಲಾಗುತ್ತಿದೆ. ಕರ್ಪೂರದಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ನಾವು ಚೆನ್ನಾಗಿ ಕಲಿತಿದ್ದೇವೆ/ ಅರಿತಿದ್ದೇವೆ. ಆದರೆ ಇಲ್ಲಿ ...

1 / 5
ಸ್ನಾನ ಮಾಡುವ ನೀರಿಗೆ ಕರ್ಪೂರ ಹಾಕಿದರೆ... ಏನಾಗುತ್ತದೆ! ಸ್ನಾನದ ನೀರಿಗೆ ಕರ್ಪೂರ ಹಾಕಿದರೆ ಆಗುವ ಲಾಭ ಅಷ್ಟಿಷ್ಟಲ್ಲ. ಆರೋಗ್ಯ ಮತ್ತು ಸೌಂದರ್ಯ ಎರಡರಲ್ಲೂ ಪ್ರಯೋಜನಗಳಿವೆ.

2 / 5
ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಬಯೋಟಿಕ್ ಗುಣಗಳಿವೆ. ಇದನ್ನು ನೀರಿಗೆ ಹಾಕಿ ಸ್ನಾನ ಮಾಡಿದರೆ ತುರಿಕೆ, ದದ್ದು, ಮೊಡವೆ ಮತ್ತಿತರ ತ್ವಚೆ ಸಮಸ್ಯೆ ದೂರವಾಗುತ್ತದೆ. ಚರ್ಮವು ಪ್ರಕಾಶಮಾನವಾಗಿ ಹೊಳೆಯುತ್ತದೆ. ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.

3 / 5
ಸ್ನಾನ ಮಾಡುವಾಗ ಕರ್ಪೂರದ ವಾಸನೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ತಲೆನೋವು ಮತ್ತು ಬೆನ್ನುನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವು ಮತ್ತು ಹುಣ್ಣುಗಳಿಂದ ಬಳಲುತ್ತಿರುವವರು ನಿತ್ಯ ಕರ್ಪೂರ ಸ್ನಾನ ಮಾಡಿದರೆ ಉತ್ತಮ ಉಪಶಮನ ದೊರೆಯುತ್ತದೆ.

4 / 5

ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದರೆ ಸುಸ್ತು, ನಿಶ್ಯಕ್ತಿ ಕಡಿಮೆಯಾಗುತ್ತದೆ. ಕ್ರಿಯಾಶೀಲರಾಗುತ್ತೀರಿ. ಇದು ನವಚೈತನ್ಯ, ನವ ಶಕ್ತಿ ತುಂಬುತ್ತದೆ. ಈ ನೀರಿನಿಂದ ಒಳ್ಳೆಯ ಪರಿಮಳ ಬರುತ್ತಿದ್ದಂತೆ.. ಮನಸ್ಸು ಪ್ರಶಾಂತವಾಗುತ್ತದೆ/ ಪ್ರಫುಲ್ಲವಾಗುತ್ತದೆ. ರಾತ್ರಿ ವೇಳೆ ಹೀಗೆ ಕರ್ಪೂರ ಸ್ನಾನ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.

5 / 5

Published On - 5:25 pm, Thu, 3 October 24

Follow us
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ

ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!

ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್

ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ

ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ

ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ

ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​

ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ

CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್