Cardamom: ಏಲಕ್ಕಿ ಚಿಕ್ಕದಾದರೂ ಇದು ಆರೋಗ್ಯದ ಮೇಲೆ ಬೀರುವ ಪ್ರಭಾವ ದೊಡ್ಡದು
ನಮ್ಮ ಪೂರ್ವಜರು ಏಲಕ್ಕಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಆಯುರ್ವೇದದ ಪ್ರಕಾರ ಏಲಕ್ಕಿಗೆ ಪ್ರಾಮುಖ್ಯತೆ ಇದೆ. ಏಲಕ್ಕಿ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಅನೇಕ ನೋವುಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.