ರಾಹುಗ್ರಸ್ತ ಚಂದ್ರ ಗ್ರಹಣ ನವೆಂಬರ್ 8ನೇ ತಾರೀಕಿನಂದು ಇರುವುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಆ ದಿನ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣ ಇದೆ. ನಿಮಗೆ ಗೊತ್ತಿರಲಿ, ಚಂದ್ರ ಗ್ರಹಣವು ಹುಣ್ಣಿಮೆಗಳಲ್ಲಿ ಮತ್ತು ಸೂರ್ಯ ಗ್ರಹಣ ಅಮಾವಾಸ್ಯೆಗಳಲ್ಲಿ ಸಂಭವಿಸುತ್ತದೆ. ಗ್ರಹಣ ಸ್ಪರ್ಶ ಕಾಲ: ಮಧ್ಯಾಹ್ನ 2.38, ಮಧ್ಯ ಕಾಲ: 4.29, ಮೋಕ್ಷ ಕಾಲ: 6.19. ಚಂದ್ರ ಗ್ರಹಣದಿಂದ ನಿಮ್ಮ ರಾಶಿ ಮೇಲೆ ಏನು ಪರಿಣಾಮ ಬೀರುತ್ತೆ ತಿಳಿದುಕೊಳ್ಳಿ.
ಮೇಷ : ಈ ಬಾರಿಯ ಚಂದ್ರ ಗ್ರಹಣವು ನಿಮ್ಮ ರಾಶಿಯಲ್ಲೇ ಸಂಭವಿಸಲಿದ್ದು, ಆರೋಗ್ಯ ವಿಚಾರಕ್ಕೆ ಪ್ರಮುಖವಾದಂಥ ಆದ್ಯತೆ ನೀಡಬೇಕು. ಗ್ರಹಣದ ದಿನ ದೂರ ಪ್ರಯಾಣವನ್ನು ಮಾಡದಿರುವುದು ಉತ್ತಮ. ಇನ್ನು ಆರಂಭದಲ್ಲೇ ಹೇಳಿದಂತೆ ನಿಮ್ಮ ರಾಶಿಯಲ್ಲೇ ಗ್ರಹಣ ಸಂಭವಿಸುವುದರಿಂದ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಿ. ಈಗಾಗಲೇ ಗಂಭೀರ ಸ್ವರೂಪದ ಅಥವಾ ದೀರ್ಘಕಾಲದ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿದ್ದಲ್ಲಿ ಅದು ಹೆಚ್ಚಾಗುವ ಅವಕಾಶಗಳಿವೆ.
Chandra Grahan Impact on 12 Zodiac Signs, Lunar Eclipse Details in Kannada

Published On - 5:52 pm, Mon, 7 November 22