Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದಿರನಂಗಳದಲ್ಲಿ ಭಾರತ; ಚಂದ್ರಯಾನ-3 ನೇರ ಪ್ರಸಾರ ವೇಳೆ ಕಂಡ ದೃಶ್ಯಗಳು ಇಲ್ಲಿವೆ

Chandrayaan -3: ಕಾತರ, ನಿರೀಕ್ಷೆಯೊಂದಿಗೆ ಆ ಕ್ಷಣಕ್ಕಾಗಿ ಇಡೀ ಜಗತ್ತೇ ಕಾಯುತ್ತಿತ್ತು. ಭಾರತೀಯರಿಗೆ ಅದು ರೋಮಾಂಚ ಕ್ಷಣಗಳು. ಚಂದ್ರಯಾನ ಯಶಸ್ವಿ ಎಂದು ಘೋಷಿಸುತ್ತಿದ್ದಂತೆ ಎಲ್ಲಡೆ ಚಪ್ಪಾಳೆ. ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳಕ್ಕೆ ಇಳಿಯುವ ಕ್ಷಣದ ನೇರ ಪ್ರಸಾರ ವೇಳೆ ಕಂಡ ದೃಶ್ಯಗಳು ಇಲ್ಲಿವೆ.

ರಶ್ಮಿ ಕಲ್ಲಕಟ್ಟ
|

Updated on: Aug 23, 2023 | 7:34 PM

ಚಂದ್ರಯಾನ-3 ನೇರ ಪ್ರಸಾರ ವೀಕ್ಷಿಸುತ್ತಿರುವ  ಉತ್ತರ  ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲಕ್ನೋದಲ್ಲಿನ ದೃಶ್ಯ

1 / 7
ಚಂದ್ರಯಾನ-3 ಮಿಷನ್‌ನ  ಸಾಫ್ಟ್ ಲ್ಯಾಂಡಿಂಗ್ ಕಾರ್ಯಕ್ರಮವನ್ನು ವೀಕ್ಷಿಸಲು ಅನಿವಾಸಿ ಭಾರತೀಯಯರು ಭಾರತದ ರಾಯಭಾರ ಕಚೇರಿಯಲ್ಲಿ ಸೇರಿರುವುದು

2 / 7
ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್  ಲ್ಯಾಂಡರ್.

3 / 7
ಚಂದ್ರಯಾನ ಯಶಸ್ವಿ, ಬೆಂಗಳೂರಿನ ಮಿಶನ್ ಕಂಟ್ರೋಲ್ ಕಾಂಪ್ಲೆಕ್ಸ್ ನಲ್ಲಿ ಇಸ್ರೋ ಮುಖ್ಯಸ್ಥರ ಭಾಷಣ

4 / 7
ಚಂದ್ರಯಾನ- 3  ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿಗೆ ತಲುಪುವ ಮುನ್ನ ಕ್ಷಣಗಣನೆ,  ಕಾತರದಿಂದ ಕಾಯುತ್ತಿರುವ ಇಸ್ರೋ ಮಾಜಿ ಮುಖ್ಯಸ್ಥ ಕೆ.ಶಿವನ್

5 / 7
ಚಂದ್ರಯಾನ -3 ಚಂದ್ರನೂರಿಗೆ, ಕ್ಷಣಗಣನೆಯ  ಹೊತ್ತಲ್ಲಿ

6 / 7
ಅಪಾರ ನಿರೀಕ್ಷೆಗಳನ್ನು ಹೊತ್ತು ಚಂದ್ರಯಾನದ ಯಶಸ್ಸಿಗಾಗಿ ಕಾಯುತ್ತಿದ್ದ ಇಸ್ರೋ ಮುಖ್ಯಸ್ಥ ಎಸ್ .ಸೋಮನಾಥ್

7 / 7
Follow us
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ

0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ

ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?

ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ