ಚಿಕ್ಕಬಳ್ಳಾಪುರ ಈಶ ಫೌಂಡೇಶನ್: 3 ದಿನಗಳ ಕಾಲ ಈಶ ಆದಿಯೋಗಿಯ ದಿವ್ಯದರ್ಶನ ಬಂದ್‌!

ಚಿಕ್ಕಬಳ್ಳಾಪುರ ಈಶ ಫೌಂಡೇಶನ್ ವತಿಯಿಂದ ಆವಲಗುರ್ಕಿ ಬಳಿ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ್ದೇ ತಡ, ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು, ಈಶ್ವರನ ಭಕ್ತರು ಹಾಗೂ ಸದ್ಗುರು ಜಗ್ಗಿ ವಾಸುದೇವ್​ ಅನುಯಾಯಿಗಳು ಆಗಮಿಸಿ ಆದಿಯೋಗಿ ಮೂರ್ತಿಯ ದಿವ್ಯದರ್ಶನ ಪಡೆಯುತ್ತಿದ್ದಾರೆ.

TV9 Web
| Updated By: ಸಾಧು ಶ್ರೀನಾಥ್​

Updated on: Feb 07, 2023 | 6:06 PM

ಚಿಕ್ಕಬಳ್ಳಾಪುರ ಈಶ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದ ಬಳಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ್ದೇ ತಡ, ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು, ಈಶ್ವರನ ಭಕ್ತರು ಹಾಗೂ ಸದ್ಗುರು ಜಗ್ಗಿ ವಾಸುದೇವ್​ ಅನುಯಾಯಿಗಳು ಆಗಮಿಸಿ ಆದಿಯೋಗಿ ಮೂರ್ತಿಯ ದಿವ್ಯದರ್ಶನ ಹಾಗೂ ಸಂಜೆ ದಿವ್ಯದರ್ಶನ ಪಡೆಯುತ್ತಿದ್ದಾರೆ.

1 / 8
ಈ ಮಧ್ಯೆ, ಶಿವರಾತ್ರಿ ಪ್ರಯುಕ್ತ ಫೆಬ್ರವರಿ 7 ರಿಂದ ಫೆಬ್ರವರಿ 10 ರವರೆಗೆ ನಿರ್ವಹಣಾ ಚಟುವಟಿಕೆ ಇರುವ ಕಾರಣ ಆದಿಯೋಗಿಯ ದಿವ್ಯ ದರ್ಶನ ಭಾಗ್ಯ ಅಂದರೆ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಲೇಸರ್ ಶೋ ಇರುವುದಿಲ್ಲ.

2 / 8
ಸ್ವತಃ ಈಶ ಫೌಂಡೇಶನ್ ಪ್ರಕಟಣೆ ಹೊರಡಿಸಿದ್ದು ಆದಿಯೋಗಿ ಪ್ರತಿಮೆ ಬಳಿ ಪ್ರಕಟಣೆ ಹೊರಡಿಸಿ ಬ್ಯಾನರ್ ಅಳವಡಿಸಲಾಗಿದೆ.

3 / 8
ಚಿಕ್ಕಬಳ್ಳಾಪುರ ಈಶ ಫೌಂಡೇಶನ್: 3 ದಿನಗಳ ಕಾಲ ಈಶ ಆದಿಯೋಗಿಯ ದಿವ್ಯದರ್ಶನ ಬಂದ್‌!

4 / 8
ಈ ಮೂರು ದಿನಗಳ ಕಾಲ ಆದಿಯೋಗಿಯ ದಿವ್ಯದರ್ಶನಕ್ಕೆ ಭಕ್ತರು ಬಾರದಂತೆ ಮನವಿ ಮಾಡಲಾಗಿದೆ.

5 / 8
ಇನ್ನು ಫೆಬ್ರವರಿ 11 ರಿಂದ ಎಂದಿನಂತೆ ದಿವ್ಯದರ್ಶನ  ಅವಕಾಶ ಸಿಗಲಿದೆ. (ವರದಿ: ಭೀಮಪ್ಪ ಪಾಟೀಲ್,  ಟಿವಿ9, ಚಿಕ್ಕಬಳ್ಳಾಪುರ)

6 / 8
ಜನವರಿ 15 ರಂದು ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಪ್ರತಿಮೆ ‌ಲೋಕಾರ್ಪಣೆ‌ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದಿಂದ ಸಾವಿರಾರು ಜನ ಆಗಮಿಸಿ ಆದಿಯೋಗಿಯ ದರ್ಶನ ಹಾಗೂ ಆದಿಯೋಗಿಯ ದಿವ್ಯದರ್ಶನ ಪಡೆಯುತ್ತಿದ್ದಾರೆ.

7 / 8
ಆಶ್ರಮದಲ್ಲಿ ನಿರ್ವಹಣಾ ಚಟುವಟಿಕೆಗಳಿಗೆ ಪ್ರವಾಸಿಗರು ಸಹಕರಿಸುವಂತೆ ಸಂಸ್ಥೆಯ ಮಾಧ್ಯಮ ಮಾಹಿತಿದಾರರು ಮನವಿ ಮಾಡಿದ್ದಾರೆ.

8 / 8
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ