Salad Recipes: ವಿಭಿನ್ನ ಶೈಲಿಯಲ್ಲಿ ಆರೋಗ್ಯಕರ ಹಾಗೂ ರುಚಿಕರ ಸಲಾಡ್​​ ತಯಾರಿಸಿ

ಸುಲಭವಾಗಿ ತಯಾರಿಸಬಹುದಾದ ಸಲಾಡ್‌ಗಳು ನಿಮ್ಮನ್ನು ತಂಪಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ತೇವಾಂಶವನ್ನು ನೀಡುತ್ತದೆ.

ಅಕ್ಷತಾ ವರ್ಕಾಡಿ
|

Updated on:Feb 07, 2023 | 3:30 PM

ಕಲ್ಲಂಗಡಿ ಸಲಾಡ್​: ಕೇವಲ 20 ನಿಮಿಷಗಳಲ್ಲಿ ನೀವು ಕಲ್ಲಂಗಡಿ ಸಲಾಡ್​ ತಯಾರಿಸಬಹುದಾಗಿದೆ. ಕಲ್ಲಂಗಡಿ ಹಣ್ಣು, ಈರುಳ್ಳಿಗಳು , ದಾಳಿಂಬೆ, ಸೌತೆಕಾಯಿ ಮುಂತಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ.

1 / 7
ಬಾರ್ಲಿ ಸಲಾಡ್: ಬೇಯಿಸಿದ ಬಾರ್ಲಿ, ಜೋಳ, ಬೆಳ್ಳುಳ್ಳಿ ಮುಂತಾದ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಾರ್ಲಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ತಾಮ್ರ ಸಮೃದ್ಧವಾಗಿದ್ದು, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

2 / 7
ಕಪ್ಪು ದ್ರಾಕ್ಷಿಯೊಂದಿಗಿನ ಕ್ಯಾರೆಟ್​​ ಸಲಾಡ್​​: ಕ್ಯಾರೆಟ್​​,ಕಪ್ಪು ದ್ರಾಕ್ಷಿ, ಬಾದಾಮಿ, ಒಣದ್ರಾಕ್ಷಿ ಮತ್ತು ಸ್ಪ್ರಿಂಗ್ ಆನಿಯನ್‌ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಊಟದ ನಂತರ ನೀವಿದನ್ನು ಸವಿಯಬಹುದು.

3 / 7
ಬೀನ್ಸ್ ಸಲಾಡ್​​: ಬೆಳ್ಳುಳ್ಳಿ, ಹಸಿರು ಬೀನ್ಸ್ , ಮೆಣಸು, ಉಪ್ಪು ಮತ್ತು ಆಲಿವ್ ಎಣ್ಣೆ  ಬಳಸಿ ತಯಾರಿಸಲಾಗುತ್ತದೆ. ಹಸಿರು ಬೀನ್ಸ್​​​ನಲ್ಲಿ  ವಿಟಮಿನ್ ಎ, ಸಿ ಮತ್ತು ಕೆ ಯಲ್ಲಿ ಸಮೃದ್ಧವಾಗಿದೆ.

4 / 7
ಬೀಟ್ರೂಟ್ ಸಲಾಡ್: ​​​ಬೀಟ್ರೂಟ್ , ಫೆಟಾ ಚೀಸ್,ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ತಯಾರಿಸಹುದಾಗಿದೆ. ಬೀಟ್ರೂಟ್  ದೇಹದಲ್ಲಿನ ರಕ್ತಹೀನತೆ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.

5 / 7
ಕುರುಕುಲಾದ ರಿಬ್ಬನ್ ಸಲಾಡ್: ಕ್ಯಾರೆಟ್,ಸೌತೆಕಾಯಿ, ಚೆರ್ರಿ ಮತ್ತು ಟೊಮೆಟೊಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೌಷ್ಟಿಕಾಂಶಗಳು ಸಮೃದ್ಧವಾಗಿರುವ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

6 / 7
ವಾಲ್ನಟ್ ಸಲಾಡ್: ವಾಲ್ನಟ್, ವಿನೆಗರ್, ಚೆರ್ರಿ, ಟೊಮೆಟೊ ಮತ್ತು ಚೈನೀಸ್ ಎಲೆಕೋಸುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

7 / 7

Published On - 3:30 pm, Tue, 7 February 23

Follow us
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್