ಗಣೇಶ ದರ್ಶನಕ್ಕೆ ಬಂದ ಅತ್ಯಂತ ದುಬಾರಿ ಶ್ವಾನ: ಸೆಲ್ಫಿಗೆ ಮುಗಿಬಿದ್ದ ಜನ

Cadaboms Hayder Caucasian Shepherd Dog: ಚಿಕ್ಕಬಳ್ಳಾಪುರದ ಮುನಿಸಿಪಲ್ ಬಡಾವಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ ಗಣೇಶೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾರತೀಯ ಶ್ವಾನ ತಳಿಯ ಸಂಘದ ಅದ್ಯಕ್ಷ ಸತೀಶ ಹಾಗೂ ಅವರ ಕಾಡಬೊಮ್ ಹೈಡರ್ ಕಾಕೇಶಿಯನ್ ಶೆಪರ್ಡ್ ಡಾಗ್ ಕರೆಸಿದ್ದರು. ಅಂತ ಸುಂದರ ಬೃಹತ್ ಡಾಗ್ ಒಂದು ಗಣೇಶ ದರ್ಶನಕ್ಕೆ ಬಂದಿದ್ದೆ ತಡ, ಜನ ಕೇಳಬೇಕಾ? ನಾಮುಂದು, ತಾಮುಂದು ಅಂತ ಮುಗಿದ್ದು ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ.

| Edited By: ಗಂಗಾಧರ​ ಬ. ಸಾಬೋಜಿ

Updated on:Sep 24, 2023 | 6:31 PM

ಅದು ಮೊದಲೇ ಹೇಳಿ ಕೇಳಿ ಜಗತ್ತಿನ ಅತ್ಯಂತ ದುಬಾರಿ ಶ್ವಾನ. ಅದರ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿಯಂತೆ. ಅದು ನೋಡಲು ಸಿಂಹ ಹುಲಿಗಿಂತ ಕಡಿಮೆ ಏನಿಲ್ಲ.

1 / 6
ಅಂತ ಸುಂದರ ಬೃಹತ್ ಡಾಗ್ ಒಂದು ಗಣೇಶ ದರ್ಶನಕ್ಕೆ ಬಂದಿದ್ದೆ ತಡ, ಜನ ಕೇಳಬೇಕಾ? ನಾಮುಂದು, ತಾಮುಂದು ಅಂತ ಮುಗಿದ್ದು ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿ  ತೆಗೆದುಕೊಂಡು ಸಂತಸಪಟ್ಟಿದ್ದಾರೆ.

2 / 6
ಚಿಕ್ಕಬಳ್ಳಾಪುರದ ಮುನಿಸಿಪಲ್ ಬಡಾವಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ ಗಣೇಶೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾರತೀಯ ಶ್ವಾನ ತಳಿಯ ಸಂಘದ ಅದ್ಯಕ್ಷ ಸತೀಶ ಹಾಗೂ ಅವರ ಕಾಡಬೊಮ್ ಹೈಡರ್ ಕಾಕೇಶಿಯನ್ ಶೆಪರ್ಡ್ ಡಾಗ್ ಕರೆಸಿದ್ದರು.

3 / 6
ಇದು ಜಗತ್ತಿನ ಅತ್ಯಂತ ದುಬಾರಿ ಶ್ವಾನವಂತೆ. ಇದರ ತೂಕ 120 ಕೆ.ಜಿ. ನೋಡಲು ಸಿಂಹದ ಮರಿಯ ರೀತಿ ಇದೆ. ಆದರೆ ಬೋಗಲ್ಲ ಕಚ್ಚಲ್ಲ, ನಾಜುಕಿನಲ್ಲಿ ನಾಜುಕು.

4 / 6
ಇಂಥ ವಿಶೇಷ ಡಾಗ್​, ಚಿಕ್ಕಬಳ್ಳಾಫುರದಲ್ಲಿ ಪ್ರತ್ಯೇಕ್ಷವಾಗಿದ್ದೆ ತಡ ಜನ ಅದೇಲ್ಲಿದ್ದರೊ ಏನೋ ಡಾಗ್ ನೋಡಲು ಹಾಗೂ ಅದರ ಜೊತೆ ಸೆಲ್ಫಿ  ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

5 / 6
ಇದೆ ವೇಳೆ ಟಿವಿ9 ಜೊತೆ ಮಾತನಾಡಿದ ಶ್ವಾನದ ಮಾಲಿಕ ಸತೀಶ್, ತಮ್ಮ ನಾಯಿಯ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ಸಿಂಹದ ರೀತಿ ಹಾಗೂ ಮನುಷ್ಯರನ್ನೆ ಮೀರಿಸುವ ಹಾಗೆ ನಾಯಿಗಳು ಇರುತ್ತವೆ ಅನ್ನೊದನ್ನು ಜನ ನೋಡಿ ಸಂತಸಗೊಂಡರು.

6 / 6

Published On - 6:28 pm, Sun, 24 September 23

Follow us
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ

ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್

ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​

ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ

ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು

ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ

ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ

ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ

1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ