
ಕಮಿಡಿಯನ್, ನಟ ಕಪಿಲ್ ಶರ್ಮಾ ಜೊತೆ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಹಾಡಿ ಕುಣಿದಿದ್ದಾರೆ.

ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಜೊತೆ ಕಪಿಲ್ ಶರ್ಮಾ ಫೊಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರು ಕ್ರಿಕೆಟ್ ದಿಗ್ಗಜರು ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಆಗಮಿಸಿದಾಗ ಈ ಫೋಟೊಶೂಟ್ ನಡೆದಿದೆ ಎನ್ನಲಾಗುತ್ತಿದೆ.

ಈ ಹಿಂದೆಯೂ ಬೇರೆ ಬೇರೆ ಎಪಿಸೋಡ್ಗಳಲ್ಲಿ ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಕಪಿಲ್ ಶರ್ಮಾ ಶೋಗೆ ಬಂದಿದ್ದರು.

ಕಪಿಲ್ ಶರ್ಮಾ ಶೋ ಭಾರತದ ಟಿವಿ ಲೋಕದ ಜನಪ್ರಿಯ ಕಾಮಿಡಿ ಶೋ. ಹಲವು ವರ್ಷಗಳಿಂದಲೂ ಕಪಿಲ್ ಶರ್ಮಾ ಈ ಶೋ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಕಪಿಲ್ ಶರ್ಮಾ