Cold Home Remedies: ವಿಪರೀತ ಶೀತ ಆಗಿದೆಯೇ? ಇಲ್ಲಿದೆ ಮನೆಮದ್ದು
ನೀರು ಮತ್ತು ಹರ್ಬಲ್ ಟೀಗಳಂತಹ ದ್ರವ ಪದಾರ್ಥಗಳನ್ನು ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೀಕರಿಸಿ. ಇದರಿಂದ ಶೀತವಾದಾಗ ನಿಮ್ಮ ದೇಹದ ದ್ರವಾಂಶ ಕಡಿಮೆಯಾಗುವುದು ತಪ್ಪುತ್ತದೆ. ಜೇನುತುಪ್ಪ ಮತ್ತು ಶುಂಠಿಯಿಂದ ತಯಾರಿಸಿದ ಬೆಚ್ಚಗಿನ ಚಹಾ ಮೂಗು ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.