Comedy Wildlife Photography Awards 2022: ಪ್ರಶಸ್ತಿ ಪಡೆದ ವನ್ಯ ಜೀವಿಗಳ ಫೋಟೋಗಳು ಇಲ್ಲಿವೆ

2022 ರ ಹಾಸ್ಯಸ್ಪದ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿಯಲ್ಲಿ ಮೆಚ್ಚುಗೆ ಪಡೆದು ಪ್ರಶಸ್ತಿಯನ್ನು ಪಡೆದುಕೊಂಡಿರುವ ಪೋಟೋಗಳು ಇಲ್ಲಿವೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 18, 2022 | 11:05 AM

ಟಾಂಜಾನಿಯದಲ್ಲಿ ಮರದಿಂದ ಸಿಂಹದ ಮರಿ ಬೀಳುತ್ತಿರುವುದನ್ನು ಫೋಟೋ ತೋರಿಸುತ್ತದೆ. ಇದು 2022 ರ ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಇದರ ಛಾಯಾಗ್ರಾಹಕರು ಜೆನ್ನಿಫರ್ ಹ್ಯಾಡ್ಲಿ.

1 / 7
ಜೆನ್ನಿಫರ್ ಹ್ಯಾಡ್ಲಿಯವರು ಸೆರೆಹಿಡಿದ ಈ ಚಿತ್ರವು 2022 ರ ಹಾಸ್ಯ ವನ್ಯಜೀವಿ ಛಾಯಾಗ್ರಹಣದ ಜನಮೆಚ್ಚಿದ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫಾಕ್‌ಲ್ಯಾಂಡ್ ದ್ವೀಪಗಳಲ್ಲಿ  ಪೆಂಗ್ವಿನ್ ತನ್ನ ರೆಕ್ಕೆಯಿಂದ ಮತ್ತೊಂದು ಪೆಂಗ್ವಿನ್ ನ್ನು ಕೈಬೀಸಿ ಕರೆಯುತ್ತಿರುವಂತೆ ಫೋಟೋ ತೋರಿಸುತ್ತದೆ.

2 / 7
ಜೀನ್ ಜಾಕ್ವೆಸ್ ಅಲ್ಕಾಲೇ ಅವರ ಈ ಫೋಟೋವು 2022 ರ ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿಗಳಿಂದ ಕ್ರಿಯೇಚರ್ಸ್ ಆಫ್ ದಿ ಏರ್ ಪ್ರಶಸ್ತಿಯನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾದಲ್ಲಿ ನೀರಾನೆ ಬಕ ಪಕ್ಷಿಯ ಹಿಂದೆ ಬಾಯಿ ತೆರೆಯುತ್ತಿರುವುದನ್ನು ಫೋಟೋ ತೋರಿಸುತ್ತದೆ.

3 / 7
ಆರ್ಟುರೊ ಟೆಲ್ಲೆ ಥೀಮನ್‌ ಕ್ಲಿಕ್ಕಿಸಿದ ಈ ಫೋಟೋ ಕ್ರಿಯೇಚರ್ಸ್ ಅಂಡರ್ ದಿ ವಾಟರ್ ಪ್ರಶಸ್ತಿಯನ್ನು ಗೆದ್ದಿದೆ. ಈಜುತ್ತಿರುವ ಜೋಡಿ ಮೀನುಗಳನ್ನು ಫೋಟೋ ತೋರಿಸುತ್ತದೆ.

4 / 7
ಛಾಯಾಗ್ರಾಹಕ ಜಿಯಾ ಚೆನ್ ಅವರ ಈ ಫೋಟೋ ಅಮೇಜಿಂಗ್ ಇಂಟರ್ನೆಟ್ ಪೋರ್ಟ್‌ಫೋಲಿಯೊ ಪ್ರಶಸ್ತಿಯನ್ನು ಗೆದ್ದಿದೆ. ಈ ಫೋಟೋಗೆ "ಫುಟ್‌ಬಾಲ್ ಡ್ರೀಮ್" ಎಂದು ಕ್ಯಾಷ್ಟನ್ ಬರೆಯಾಗಿದೆ.

5 / 7
ಭಾರತದ ಹರ್ಷದೀಪ್ ಸಿಂಗ್ ಅವರ "ICU ಬಾಯ್" ಕ್ಯಾಷ್ಟನ್ ಬರೆದಿರುವ ಫೋಟೋ 2022 ರ ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿಗಳಲ್ಲಿ ಜೂನಿಯರ್ ವಿಭಾಗದಲ್ಲಿ  ಪ್ರಶಸ್ತಿಯನ್ನು ಗೆದ್ದಿದೆ. ಫೋಟೋವು ಭಾರತದ ಬಿಕಾನೇರ್‌ನಲ್ಲಿ ಪೈಪ್ ಗೂಡಿನಿಂದ ಕಣ್ಣು ಮಿಟುಕಿಸುತ್ತಿರುವ ಮಚ್ಚೆಯುಳ್ಳ ಗೂಬೆಯನ್ನು ತೋರಿಸುತ್ತದೆ.

6 / 7
ಛಾಯಾಗ್ರಾಹಕ ಅಲೆಕ್ಸ್ ಪ್ಯಾನ್ಸಿಯರ್ ಅವರ "ಜಂಪಿಂಗ್ ಜ್ಯಾಕ್" ಫೋಟೋ 2022 ರ ಹಾಸ್ಯ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿಗಳಿಂದ ಹೆಚ್ಚು ಪ್ರಶಂಸನೀಯ ಗೌರವವನ್ನು ಗಳಿಸಿದೆ. ನೆದರ್ಲೆಂಡ್ಸ್‌ನಲ್ಲಿ ಮಳೆಯ ಬಿರುಗಾಳಿಯ ಸಮಯದಲ್ಲಿ ಅಳಿಲು ಗಾಳಿಯ ಮೂಲಕ ಜಿಗಿಯುವುದನ್ನು ಫೋಟೋ ತೋರಿಸುತ್ತದೆ.

7 / 7

Published On - 10:00 am, Sun, 18 December 22

Follow us