Ashes 2023: ಇಂಗ್ಲೆಂಡ್ ಪ್ಲೇಯಿಂಗ್ 11 ಪ್ರಕಟ: ತಂಡದಲ್ಲಿ ಮಹತ್ವದ ಬದಲಾವಣೆ

England vs Australia 2nd Test: ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on: Jun 27, 2023 | 9:34 PM

Ashes 2023: ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ 2ನೇ ಪಂದ್ಯವು ಬುಧವಾರದಿಂದ (ಅ.28) ಶುರುವಾಗಲಿದೆ. ಲಾರ್ಡ್ಸ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯಲ್ಲಿದೆ ಇಂಗ್ಲೆಂಡ್ ತಂಡ.

1 / 15
ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಐದು ಪಂದ್ಯಗಳ ಸರಣಿಯ 2ನೇ ಮ್ಯಾಚ್​ಗಾಗಿ ವೇದಿಕೆ ಸಜ್ಜಾಗಿದೆ.

2 / 15
ವಿಶೇಷ ಎಂದರೆ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಲ್​ರೌಂಡರ್ ಮೊಯೀನ್ ಅಲಿ ಬದಲಿಗೆ ಈ ಬಾರಿ ಯುವ ವೇಗಿ ಜೋಶ್ ಟಂಗ್​ಗೆ ಅವಕಾಶ ನೀಡಲಾಗಿದೆ. ಅದರಂತೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ...

3 / 15
1- ಬೆನ್ ಡಕೆಟ್

1- ಬೆನ್ ಡಕೆಟ್

4 / 15
2- ಝಾಕ್ ಕ್ರಾಲಿ

2- ಝಾಕ್ ಕ್ರಾಲಿ

5 / 15
3- ಒಲಿ ಪೋಪ್

3- ಒಲಿ ಪೋಪ್

6 / 15
4- ಜೋ ರೂಟ್

4- ಜೋ ರೂಟ್

7 / 15
5- ಹ್ಯಾರಿ ಬ್ರೂಕ್

5- ಹ್ಯಾರಿ ಬ್ರೂಕ್

8 / 15
6- ಬೆನ್ ಸ್ಟೋಕ್ಸ್ (ನಾಯಕ)

6- ಬೆನ್ ಸ್ಟೋಕ್ಸ್ (ನಾಯಕ)

9 / 15
7- ಜಾನಿ ಬೈರ್​ಸ್ಟೋವ್ (ವಿಕೆಟ್ ಕೀಪರ್)

7- ಜಾನಿ ಬೈರ್​ಸ್ಟೋವ್ (ವಿಕೆಟ್ ಕೀಪರ್)

10 / 15
8- ಸ್ಟುವರ್ಟ್ ಬ್ರಾಡ್

8- ಸ್ಟುವರ್ಟ್ ಬ್ರಾಡ್

11 / 15
9- ಜೇಮ್ಸ್ ಅ್ಯಂಡರ್ಸನ್

9- ಜೇಮ್ಸ್ ಅ್ಯಂಡರ್ಸನ್

12 / 15
10- ಒಲ್ಲಿ ರಾಬಿನ್ಸನ್

10- ಒಲ್ಲಿ ರಾಬಿನ್ಸನ್

13 / 15
11- ಜೋಶ್ ಟಂಗ್

11- ಜೋಶ್ ಟಂಗ್

14 / 15
ಆಸ್ಟ್ರೇಲಿಯಾ ತಂಡ ಹೀಗಿದೆ: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ (ನಾಯಕ) , ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್ , ಸ್ಟೀವನ್ ಸ್ಮಿತ್ , ಟ್ರಾವಿಸ್ ಹೆಡ್ , ಕ್ಯಾಮರೋನ್ ಗ್ರೀನ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್ , ಜೋಶ್ ಹ್ಯಾಝಲ್​ವುಡ್, ಮಿಚೆಲ್ ಮಾರ್ಷ್ , ಮಿಚೆಲ್ ಸ್ಟಾರ್ಕ್ , ಮ್ಯಾಟ್ ರೆನ್​ಶಾ, ಮಾರ್ಕಸ್ ಹ್ಯಾರಿಸ್, ಜೋಶ್ ಇಂಗ್ಲಿಸ್ , ಟಾಡ್ ಮರ್ಫಿ.

15 / 15
Follow us