Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

Asia Cup 2022: ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

TV9 Web
| Updated By: ಪೃಥ್ವಿಶಂಕರ

Updated on: Aug 25, 2022 | 7:35 PM

ಹಾಂಕಾಂಗ್ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಅವರು ಭಾರತ ಮತ್ತು ಪಾಕಿಸ್ತಾನದೊಂದಿಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಈ ತಂಡದಿಂದ ತಮ್ಮದೇ ದೇಶದ ಆಟಗಾರರು ನಾಪತ್ತೆಯಾಗಿದ್ದಾರೆ. ಅಂದರೆ ತಂಡವು ಹಾಂಗ್ ಕಾಂಗ್‌ನಿಂದ ಬಂದಿದೆಯಾದರೂ ಆ ದೇಶದ ಒಬ್ಬರು ಆಟಗಾರರಿಲ್ಲ. ಆದರೆ ಭಾರತ-ಪಾಕಿಸ್ತಾನದ ಆಟಗಾರರು ಈ ತಂಡದಿಂದ ಆಡಲಿದ್ದಾರೆ.

1 / 4
ವಾಸ್ತವವಾಗಿ, ಹಾಂಕಾಂಗ್ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ 17 ಸದಸ್ಯರ ತಂಡದಲ್ಲಿ, ಒಬ್ಬ ಆಟಗಾರನೂ ಹಾಂಕಾಂಗ್‌ನವರಲ್ಲ. ಈ ತಂಡದಲ್ಲಿ ಭಾರತ, ಪಾಕಿಸ್ತಾನ, ಬ್ರಿಟಿಷ್ ಮೂಲದ ಕ್ರಿಕೆಟಿಗರಿದ್ದಾರೆ.

2 / 4
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಹಾಂಕಾಂಗ್ ತಂಡದಲ್ಲಿ 12 ಆಟಗಾರರು ಪಾಕಿಸ್ತಾನಿ ಮೂಲದವರು. ಅದೇ ಸಮಯದಲ್ಲಿ 4 ಆಟಗಾರರು ಭಾರತೀಯ ಮೂಲದವರಾಗಿದ್ದರೆ, ಒಬ್ಬ ಆಟಗಾರ ಇಂಗ್ಲೆಂಡ್ ಮೂಲದವರು.

3 / 4
ಕ್ವಾಲಿಫೈಯರ್‌ನಲ್ಲಿ ಅಜೇಯರಾಗಿ ಉಳಿದಿರುವ ಹಾಂಗ್ ಕಾಂಗ್ ತಂಡ ಏಷ್ಯಾಕಪ್ ಟಿಕೆಟ್ ಗೆದ್ದಿದೆ. ಅರ್ಹತಾ ಸುತ್ತಿನಲ್ಲಿ ಅವರು ಕುವೈತ್, ಒಮಾನ್ ಮತ್ತು ಯುಎಇ ತಂಡವನ್ನು ಸೋಲಿಸಿದ್ದರು.

4 / 4
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ