AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು

Ben Stokes Retirement: ಸ್ಟೋಕ್ಸ್ ಮತ್ತು ಅವರ ಸಹ ಕ್ರಿಕೆಟಿಗರು ಕುಡಿಯುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ 2013 ರಲ್ಲಿ, ಸ್ಟೋಕ್ಸ್ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಮನೆಗೆ ಕಳುಹಿಸಲಾಯಿತು.

TV9 Web
| Edited By: |

Updated on:Jul 18, 2022 | 9:46 PM

Share
ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು. ಅವರು ಸೋಮವಾರ ಈ ಮಾಹಿತಿ ನೀಡಿದ್ದಾರೆ. ಒಂದು ದಿನ ಮುಂಚಿತವಾಗಿ, ಇಂಗ್ಲೆಂಡ್ ಭಾರತದ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು ಮತ್ತು ಸರಣಿಯನ್ನು ಸಹ ಕಳೆದುಕೊಂಡಿತು. ಇದರ ನಂತರವೇ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದಾಗ್ಯೂ ಸ್ಟೋಕ್ಸ್ ಟೆಸ್ಟ್ ಪಂದ್ಯಗಳು ಮತ್ತು ಟಿ20 ಪಂದ್ಯಗಳನ್ನು ಆಡುವುದನ್ನು ಮುಂದುವರಿಸಲಿದ್ದಾರೆ. ಸ್ಟೋಕ್ಸ್ ಅತ್ಯುತ್ತಮ ಕ್ರಿಕೆಟಿಗರಲ್ಲಿ ಎಣಿಸಲ್ಪಟ್ಟಿದ್ದಾರೆ ಆದರೆ ವಿವಾದಗಳು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ. ಅವುಗಳ ಕೆಲವೊಂದು ಝಲಕ್ ಇಲ್ಲಿದೆ.

1 / 6
ಸ್ಟೋಕ್ಸ್‌ನ ಕ್ರಿಕೆಟ್ ವೃತ್ತಿಜೀವನದ ಸುತ್ತಲಿನ ವಿವಾದ ಬ್ರಿಸ್ಟಲ್‌ನ ನೈಟ್‌ಕ್ಲಬ್‌ನ ಹೊರಗಿನ ಹೊಡೆದಾಟದಿಂದ ಆರಂಭವಾಗುತ್ತದೆ. ಈ ಪ್ರಕರಣವು 2017 ರಂದು ನಡೆದಿದ್ದು, ನೈಟ್‌ಕ್ಲಬ್‌ನ ಹೊರಗೆ ಸ್ಟೋಕ್ಸ್‌, ಕುಡಿದ ಮತ್ತಿನಲ್ಲಿ ಇತರರಿಗೆ ಥಳಿಸಿದರು. ಈ ಸಮಯದಲ್ಲಿ ಅಲೆಕ್ಸ್ ಹೇಲ್ಸ್ ಅವರೊಂದಿಗೆ ಇದ್ದರು. ಇದಕ್ಕಾಗಿ ಸ್ಟೋಕ್ಸ್ ಜೈಲಿಗೆ ಹೋಗಬೇಕಾಯಿತು.

2 / 6
Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು

ಇದೇ ಮೊದಲಲ್ಲ. 2011ರಲ್ಲಿ ಸ್ಟೋಕ್ಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಸ್ಟೋಕ್ಸ್ ಮೇಲಿತ್ತು ಮತ್ತು ಈ ಕಾರಣಕ್ಕಾಗಿ ಅವರನ್ನು ಬಂಧಿಸಲಾಯಿತು. ಈ ಘಟನೆ ನಡೆದಾಗ ಸ್ಟೋಕ್ಸ್ ಕುಡಿದ ಅಮಲಿನಲ್ಲಿದ್ದರು.

3 / 6
Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು

2013 ರಲ್ಲಿ, ಸ್ಟೋಕ್ಸ್ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಮನೆಗೆ ಕಳುಹಿಸಲಾಯಿತು. ಸ್ಟೋಕ್ಸ್ ಮತ್ತು ಅವರ ಸಹ ಕ್ರಿಕೆಟಿಗರು ಕುಡಿಯುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

4 / 6
Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು

ಸ್ಟೋಕ್ಸ್ ಜೂನ್ 2016 ರಲ್ಲಿ ನಾಲ್ಕು ಬಾರಿ ಅತಿವೇಗವಾಗಿ ಕಾರು ಚಲಾಯಿಸಿದ್ದಕ್ಕೆ ಜೈಲಿಗೆ ಹೋಗುತ್ತಿದ್ದರು. ಮುಂದಿನ ಆರು ತಿಂಗಳಲ್ಲಿ ಮತ್ತೊಮ್ಮೆ ಈ ರೀತಿ ಮಾಡಿದರೆ ಜೈಲು ಪಾಲಾಗುವುದು ಎಂದು ಎಚ್ಚರಿಕೆ ನೀಡಿದರು.

5 / 6
Ben Stokes: ಕುಡಿದು ಹಲ್ಲೆ, ಪೊಲೀಸರ ಜೊತೆ ಗಲಾಟೆ, ಜೈಲು ವಾಸ; ಇವು ಬೆನ್ ಸ್ಟೋಕ್ಸ್ ಮಾಡಿಕೊಂಡ ಪ್ರಮುಖ 5 ವಿವಾದಗಳು

2015ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸ್ಟೋಕ್ಸ್ 'ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್' ನಿಯಮದಡಿ ಔಟಾದರು. ಅವರು ಮಿಚೆಲ್ ಸ್ಟಾರ್ಕ್ ಎಸೆತವನ್ನು ಕೈಯಿಂದ ನಿಲ್ಲಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

6 / 6

Published On - 9:46 pm, Mon, 18 July 22

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು

ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ

ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್

ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್