AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2022: ಈ 6 ನಾಯಕರ ನಡುವಿನ ಕದನ, ಯಾವ ತಂಡದ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

Duleep Trophy 2022-23: ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

TV9 Web
| Edited By: |

Updated on:Sep 07, 2022 | 10:03 PM

Share
ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

1 / 7
ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

2 / 7
ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

3 / 7
ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

4 / 7
ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

5 / 7
ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

6 / 7
ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

7 / 7

Published On - 10:03 pm, Wed, 7 September 22

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ

ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು

ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ

ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ