- Kannada News Photo gallery Cricket photos Duleep Trophy 2025 All squads: Duleep Trophy 2025 All Teams
Duleep Trophy 2025: ದುಲೀಪ್ ಟ್ರೋಫಿ ಟೂರ್ನಿಗೆ ಎಲ್ಲಾ ತಂಡಗಳು ಪ್ರಕಟ
Duleep Trophy 2025: ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಶುರುವಾಗಲಿದೆ. 6 ವಲಯಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ತಂಡಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಹಲವು ಆಟಗಾರರು ಕಾಣಿಸಿಕೊಂಡಿದ್ದಾರೆ. ಅದರಂತೆ ಆರು ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
Updated on: Aug 21, 2025 | 9:59 AM

ದೇಶೀಯ ಅಂಗಳದ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗೆ (Duleep Trophy 2025) ದಿನಗಣನೆ ಶುರುವಾಗಿದೆ. ಆಗಸ್ಟ್ 28 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯಲಿವೆ. ಈ ಎಲ್ಲಾ ತಂಡಗಳ ಘೋಷಣೆಯಾಗಿದ್ದು, ಅದರಂತೆ ಈ ಬಾರಿ ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...

ಪಶ್ಚಿಮ ವಲಯ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ, ತುಷಾರ್ ದೇಶಪಾಂಡೆ.

ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡೆನಿಶ್ ದಾಸ್, ಶ್ರೀದಂ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಶಮಿ, ಆಶೀರ್ವಾದ್ ಆಶೀರ್ವಾದ್ ಸ್ವೈನ್.

ಕೇಂದ್ರ ವಲಯ ತಂಡ: ಧ್ರುವ್ ಜುರೆಲ್ (ನಾಯಕ), ರಜತ್ ಪಾಟಿದಾರ್, ಆರ್ಯನ್ ಜುಯಲ್, ಆಯುಷ್ ಪಾಂಡೆ, ಡ್ಯಾನಿಶ್ ಮಾಲೆವಾರ್, ಶುಭಂ ಶರ್ಮಾ, ಸಂಚಿತ್ ದೇಸಾಯಿ, ಯಶ್ ರಾಥೋಡ್, ಕುಲದೀಪ್ ಯಾದವ್, ಹರ್ಷ್ ದುಬೆ, ಆದಿತ್ಯ ಠಾಕ್ರೆ, ಮಾನವ್ ಸುತಾರ್, ದೀಪಕ್ ಚಹರ್, ಸರಾನ್ಶ್ ಜೈನ್, ಆಯುಷ್ ಪಾಂಡೆ, ಖಲೀಲ್ ಅಹ್ಮದ್.

ದಕ್ಷಿಣ ವಲಯ ತಂಡ: ತಿಲಕ್ ವರ್ಮಾ (ನಾಯಕ), ಮೊಹಮ್ಮದ್ ಅಝರುದ್ದೀನ್ (ಉಪ ನಾಯಕ), ತನ್ಮಯ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಝಾರ್, ನಾರಾಯಣ್ ಜಗದೀಸನ್, ತ್ರಿಪುರಾಣ ವಿಜಯ್, ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವಿಜಯ್ ಕುಮಾರ್ ವೈಶಾಕ್, ಬೇಸಿಲ್ ಎನ್.ಪಿ, ಗುರ್ಜಪ್ನೀತ್ ಸಿಂಗ್, ರಿಕಿ ಭುಯಿ, ಸ್ನೇಹಲ್ ಕೌತಾಂಕರ್.

ಈಶಾನ್ಯ ವಲಯ: ಜೊನಾಥನ್ ರೊಂಗ್‌ಸೆನ್ (ನಾಯಕ), ಆಕಾಶ್ ಕುಮಾರ್ ಚೌಧರಿ, ಟೆಚಿ ಡೋರಿಯಾ, ಯುಮ್ನಮ್ ಕರ್ನಾಜಿತ್, ಸೆಡೆಝಾಲೀ ರುಪೆರೊ, ಆಶಿಶ್ ಥಾಪಾ, ಹೆಮ್ ಬಹದ್ದೂರ್ ಚೆಟ್ರಿ, ಜೆಹು ಆಂಡರ್ಸನ್, ಅರ್ಪಿತ್ ಸುಭಾಷ್ ಭತೇವಾರಾ, ಫೆರೋಯಿಜಮ್ ಜೋತಿನ್ ಸಿಂಗ್, ಪಾಲ್ಝೋರ್ ತಮಾಂಗ್, ಅಂಕುರ್ ಮಲಿಕ್, ಲಮಾಬಮ್ ಅಜಯ್ ಸಿಂಗ್, ಬಿಶ್ವರ್ಜಿತ್ ಸಿಂಗ್ ಕೊಂತೌಜಮ್, ಆರ್ಯನ್ ಬೋರಾಹ್.

ಉತ್ತರ ವಲಯ ತಂಡ: ಶುಭಮನ್ ಗಿಲ್ (ನಾಯಕ), ಶುಭಂ ಖಜುರಿಯಾ, ಅಂಕಿತ್ ಕುಮಾರ್ (ಉಪ ನಾಯಕ), ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್‌ವೀರ್ ಸಿಂಗ್ ಚರಕ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಕನ್ಹಾವ ಕಾಂಬೋಜ್, ಅಕಿಬ್ ನಬಿ, ಕನ್ಹಯ್ಯ ವಧಾವನ್.
