ಹಾರ್ದಿಕ್ ಹೊರತುಪಡಿಸಿ, ಯುವರಾಜ್ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ 593 ರನ್ ಮತ್ತು 12 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ 102 ರನ್ ಜೊತೆಗೆ 22 ವಿಕೆಟ್ ಪಡೆದಿದ್ದರೆ, ಇರ್ಫಾನ್ ಪಠಾಣ್ 86 ರನ್ ಬಾರಿಸಿ 16 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಸುರೇಶ್ ರೈನಾ 453 ರನ್ ಬಾರಿಸಿ ಐದು ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಪಾಂಡ್ಯ ಹೊರತುಪಡಿಸಿ, ಯಾರೂ 300+ ರನ್ ಬಾರಿಸಿಲ್ಲ ಅಥವಾ 20+ ವಿಕೆಟ್ ತೆಗೆದುಕೊಂಡಿಲ್ಲ.