ICC Test Player Rankings: ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ: ಟಾಪ್​-10 ನಲ್ಲಿ ರಿಷಭ್ ಪಂತ್..!

| Updated By: ಝಾಹಿರ್ ಯೂಸುಫ್

Updated on: Dec 08, 2022 | 5:23 PM

ICC Men's Test Player Rankings: ಟಾಪ್-20 ಯಲ್ಲೂ ಭಾರತದ ಬೇರೆ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗಿದ್ರೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...

1 / 13
ICC Men's Test Player Rankings: ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್​ಮನ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್​ಗಳು ಸ್ಥಾನ ಪಡೆದಿದ್ದಾರೆ.

2 / 13
ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಲಾಬುಶೇನ್ ಕಾಣಿಸಿಕೊಂಡಿದ್ದಾರೆ. ಅದು ಕೂಡ ಟೆಸ್ಟ್​ ಕ್ರಿಕೆಟಿಗನ ದಿಗ್ಗಜರೆನಿಸಿಕೊಂಡಿರುವ ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

3 / 13
ಹಾಗೆಯೇ ಈ ಬಾರಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10 ನಿಂದ ಹೊರಬಿದ್ದಿದ್ದಾರೆ. ಕೊಹ್ಲಿ ನೂತನ ಶ್ರೇಯಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿ ಟಾಪ್-20 ಯಲ್ಲೂ ಭಾರತದ ಬೇರೆ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.  ಹಾಗಿದ್ರೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...

4 / 13
1- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ): 935 ಅಂಕಗಳು

5 / 13
2- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 893 ಅಂಕಗಳು

6 / 13
3- ಬಾಬರ್ ಆಜಂ (ಪಾಕಿಸ್ತಾನ್): 879 ಅಂಕಗಳು

3- ಬಾಬರ್ ಆಜಂ (ಪಾಕಿಸ್ತಾನ್): 879 ಅಂಕಗಳು

7 / 13
4- ಜೋ ರೂಟ್ (ಇಂಗ್ಲೆಂಡ್): 876 ಅಂಕಗಳು

4- ಜೋ ರೂಟ್ (ಇಂಗ್ಲೆಂಡ್): 876 ಅಂಕಗಳು

8 / 13
5- ರಿಷಭ್ ಪಂತ್ (ಭಾರತ): 801 ಅಂಕಗಳು

5- ರಿಷಭ್ ಪಂತ್ (ಭಾರತ): 801 ಅಂಕಗಳು

9 / 13
6- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 786 ಅಂಕಗಳು

10 / 13
7- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ): 752 ಅಂಕಗಳು

11 / 13
8- ದಿಮುತ್ ಕರುಣರತ್ನೆ (ಶ್ರೀಲಂಕಾ): 748 ಅಂಕಗಳು

12 / 13
9- ರೋಹಿತ್ ಶರ್ಮಾ (ಭಾರತ): 746 ಅಂಕಗಳು

9- ರೋಹಿತ್ ಶರ್ಮಾ (ಭಾರತ): 746 ಅಂಕಗಳು

13 / 13
10- ಡೇರಿಲ್ ಮಿಚೆಲ್ (ನ್ಯೂಜಿಲೆಂಡ್): 715 ಅಂಕಗಳು