IND vs AUS Test: ಡೆಲ್ಲಿ ಬಿಟ್ಟು ತೆರಳದ ಆಸ್ಟ್ರೇಲಿಯಾ ತಂಡ: 2ನೇ ಟೆಸ್ಟ್ ನಡೆದ ಮೈದಾನದಲ್ಲೇ ಅಭ್ಯಾಸ
India vs Australia 3rd Test: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್ನಲ್ಲಿ ಶುರುವಾಗಲಿದೆ. ಆದರೆ, ಆಸೀಸ್ ತಂಡದ ಆಟಗಾರರು ಇನ್ನೂ ಡೆಲ್ಲಿಯಲ್ಲೇ ನೆಲೆಸಿದ್ದಾರೆ. ದ್ವಿತೀಯ ಟೆಸ್ಟ್ ನಡೆದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.