IND vs BAN: ಏಕದಿನ ವಿಶ್ವಕಪ್‌ನಲ್ಲಿ ಲಾರಾ-ಡಿವಿಲಿಯರ್ಸ್ ದಾಖಲೆ ಮುರಿದ ರೋಹಿತ್- ಕೊಹ್ಲಿ..!
IND vs BAN, ICC ODI World Cup 2023: ಅಕ್ಟೋಬರ್ 19 ರ ಗುರುವಾರದಂದು ಪುಣೆಯ MCA ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಾಲ್ಕನೇ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.