ಮೊದಲ ಪಂದ್ಯದಲ್ಲಿ ಸೋತ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿಯೂ ಕುಸಿದು ಕಂಡಿರುವುದು ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಏತನ್ಮಧ್ಯೆ, ಮುಂದಿನ ಪಂದ್ಯಕ್ಕೂ ಮೊದಲು, ವಿಶಾಖಪಟ್ಟಣದಲ್ಲಿ ಭಾರತ ಇದುವರೆಗೆ ಎಷ್ಟು ಟೆಸ್ಟ್‌ಗಳನ್ನು ಆಡಿದೆ ಮತ್ತು ಎಷ್ಟು ಪಂದ್ಯಗಳನ್ನು ಗೆದ್ದಿದೆ ಎಂಬುದರ ಒಂದಿಷ್ಟು ಮಾಹಿತಿ ಇಲ್ಲಿದೆ.