AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಚಾಹಲ್, ಬುಮ್ರಾ ದಾಖಲೆ ಉಡೀಸ್; 3 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್..!

Kuldeep Yadav: ಮಂಗಳವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಪೃಥ್ವಿಶಂಕರ
|

Updated on: Aug 09, 2023 | 7:15 AM

Share
ಮಂಗಳವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.

1 / 10
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕುಲ್ದೀಪ್ ಯಾದವ್ ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅತಿ ವೇಗವಾಗಿ 50 ಕ್ಕೂ ಅಧಿಕ ಟಿ20 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

2 / 10
ಈ ಪಂದ್ಯದ 15ನೇ ಓವರ್‌ನಲ್ಲಿ ಬ್ರ್ಯಾಂಡನ್ ಕಿಂಗ್ ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಈ ಸಾಧನೆ ಮಾಡಿದರು. ಆ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ ಕುಲ್ದೀಪ್, ಅಪಾಯಕಾರಿ ನಿಕೋಲಸ್ ಪೂರನ್ ಅವರನ್ನು ಬಲಿ ಪಡೆದರು.

3 / 10
ಇದರೊಂದಿಗೆ ಇನ್ನೊಂದು ದಾಖಲೆ ಬರೆದ ಕುಲ್ದೀಪ್, ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್​ಗಳ ಪೈಕಿ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಕುಲ್ದೀಪ್ 15 ವಿಕೆಟ್​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

4 / 10
ಕುಲ್ದೀಪ್ ತನ್ನ 30 ನೇ ಟಿ20 ಪಂದ್ಯದಲ್ಲಿ ತನ್ನ 50 ನೇ ಟಿ20 ವಿಕೆಟ್ ಪಡೆದು ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು. ಇನ್ನು ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಹೆಚ್ಚು ಟಿ20 ವಿಕೆಟ್​ ಉರುಳಿಸಿದ ಭಾರತದ ಬೌಲರ್​ಗಳನ್ನು ನೋಡುವುದಾದರೆ..

5 / 10
1 - ಕುಲ್ದೀಪ್ ಯಾದವ್: 30 ಪಂದ್ಯಗಳು

1 - ಕುಲ್ದೀಪ್ ಯಾದವ್: 30 ಪಂದ್ಯಗಳು

6 / 10
2 - ಯುಜ್ವೇಂದ್ರ ಚಹಾಲ್: 34 ಪಂದ್ಯಗಳು

2 - ಯುಜ್ವೇಂದ್ರ ಚಹಾಲ್: 34 ಪಂದ್ಯಗಳು

7 / 10
3 - ಜಸ್ಪ್ರೀತ್ ಬುಮ್ರಾ - 41 ಪಂದ್ಯಗಳು

3 - ಜಸ್ಪ್ರೀತ್ ಬುಮ್ರಾ - 41 ಪಂದ್ಯಗಳು

8 / 10
4 - ರವಿಚಂದ್ರನ್ ಅಶ್ವಿನ್ - 42 ಪಂದ್ಯಗಳು

4 - ರವಿಚಂದ್ರನ್ ಅಶ್ವಿನ್ - 42 ಪಂದ್ಯಗಳು

9 / 10
5 - ಭುವನೇಶ್ವರ್ ಕುಮಾರ್ - 50 ಪಂದ್ಯಗಳು

5 - ಭುವನೇಶ್ವರ್ ಕುಮಾರ್ - 50 ಪಂದ್ಯಗಳು

10 / 10
Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!

ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?

ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್

ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!

ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು