WTC Points Table: ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಮೇಲೇರುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ 3 ಸ್ಥಾನಗಳ ಕುಸಿತ ಕಂಡಿದ್ದ ಭಾರತ ತಂಡವು ಈ ಬಾರಿ ಮತ್ತೆ ಮೂರು ಸ್ಥಾನಗಳನ್ನು ಮೇಲೇರಿರುವುದು ವಿಶೇಷ. ಇದಾಗ್ಯೂ ಅಗ್ರಸ್ಥಾನ ಅಲಂಕರಿಸಿಲ್ಲ.