Obed McCoy: ಚೊಚ್ಚಲ ಐಪಿಎಲ್ನಲ್ಲೇ 20ನೇ ಓವರ್ ಬೌಲಿಂಗ್: ರಾಜಸ್ಥಾನಕ್ಕೆ ರೋಚಕ ಗೆಲುವು ತಂದುಕೊಟ್ಟ ಮೆಕಾಯ್
RR vs KKR, IPL 2022: ಮೆಕಾಯ್ ಅವರು 3.4 ಓವರ್ಗಳಲ್ಲಿ 41 ರನ್ಗಳಿಗೆ ಎರಡು ವಿಕೆಟ್ಗಳನ್ನು ಪಡೆದರು. ಕೊನೆಯ ಓವರ್ನಲ್ಲಿ 11 ರನ್ಗಳನ್ನು ಡಿಫೆಕ್ಟ್ ಮಾಡಬೇಕಿತ್ತು. ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಇವರು 20ನೇ ಓವರ್ ನಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
Published On - 12:20 pm, Tue, 19 April 22