- Kannada News Photo gallery Cricket photos Kannada News | IPL 2023: Award winners Full List and prize Money
IPL 2023: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ
IPL 2023 Award winners Full List: ಫೈನಲ್ ಆಡಿದ ತಂಡಗಳಿಗಲ್ಲದೆ, ಇತರೆ ತಂಡಗಳಿಗೂ ಹಾಗೂ ಆಟಗಾರರಿಗೂ ವಿಶೇಷ ಪ್ರಶಸ್ತಿಗಳು ಲಭಿಸಿದೆ. ಈ ಬಾರಿ ಪ್ರಶಸ್ತಿ ಪಡೆದ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
Updated on: May 30, 2023 | 3:00 AM

IPL 2023 Awards List: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಸೀಸನ್ 16 ಕ್ಕೆ ತೆರೆಬಿದ್ದಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇನ್ನು ಈ ಬಾರಿ ಚಾಂಪಿಯನ್ ತಂಡವು ಅತ್ಯಧಿಕ ಪ್ರಶಸ್ತಿ ಪಡೆದರೆ, ಇತರೆ ತಂಡಗಳು ಹಾಗೂ ಆಟಗಾರರು ಕೂಡ ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಿದ್ರೆ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ನೋಡೋಣ..

ಚಾಂಪಿಯನ್ಸ್:- ಚೆನ್ನೈ ಸೂಪರ್ ಕಿಂಗ್ಸ್, 20 ಕೋಟಿ ರೂ. + ಟ್ರೋಫಿ

ರನ್ನರ್ ಅಪ್: ಗುಜರಾತ್ ಟೈಟಾನ್ಸ್, 13 ಕೋಟಿ ರೂ.

ಮೂರನೇ ಸ್ಥಾನ: ಮುಂಬೈ ಇಂಡಿಯನ್ಸ್, 7 ಕೋಟಿ ರೂ.

ನಾಲ್ಕನೇ ಸ್ಥಾನ: ಲಕ್ನೋ ಸೂಪರ್ ಜೈಂಟ್ಸ್, 6.5 ಕೋಟಿ ರೂ.

ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್, ಟ್ರೋಫಿ + 20 ಲಕ್ಷ ರೂ.

ಆರೆಂಜ್ ಕ್ಯಾಪ್: ಶುಭ್ಮನ್ ಗಿಲ್, ಆರೆಂಜ್ ಕ್ಯಾಪ್ + 15 ಲಕ್ಷ ರೂ.

ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ + 15 ಲಕ್ಷ ರೂ.

ಅತ್ಯಂತ ಮೌಲ್ಯಯುತ ಆಟಗಾರ: ಶುಭ್ಮನ್ ಗಿಲ್, ಟ್ರೋಫಿ + 12 ಲಕ್ಷ ರೂ.

ಸೂಪರ್ ಸ್ಟ್ರೈಕರ್: ಗ್ಲೆನ್ ಮ್ಯಾಕ್ಸ್ವೆಲ್, ಟ್ರೋಫಿ + 10 ಲಕ್ಷ ರೂ.

ಪ್ಲೇಯರ್ ಆಫ್ ದಿ ಫೈನಲ್ ಮ್ಯಾಚ್: ಡೆವೊನ್ ಕಾನ್ವೆ, ಟ್ರೋಫಿ + 1 ಲಕ್ಷ ರೂ.

ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ: ಫಾಫ್ ಡುಪ್ಲೆಸಿಸ್, ಟ್ರೋಫಿ + 12 ಲಕ್ಷ ರೂ.

ಫೇರ್ಪ್ಲೇ ಅವಾರ್ಡ್: ಡೆಲ್ಲಿ ಕ್ಯಾಪಿಟಲ್ಸ್

ಕ್ಯಾಚ್ ಆಫ್ ದಿ ಸೀಸನ್: ರಶೀದ್ ಖಾನ್



















