IPL 2023: ತಮ್ಮ ದಾಖಲೆಯ ಮೊತ್ತಕ್ಕೆ ಹರಾಜು: ಅಣ್ಣ ಅನ್ಸೋಲ್ಡ್..!
IPL 2023 Kannada: ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಯಾವುದೇ ಆಟಗಾರನ ಖರೀದಿಗೆ ಫ್ರಾಂಚೈಸಿಗಳು ಇಷ್ಟೊಂದು ಮೊತ್ತ ಪಾವತಿಸಿರಲಿಲ್ಲ. ಇದೀಗ 18.50 ಕೋಟಿ ಬಾಚಿಕೊಳ್ಳುವ ಮೂಲಕ ಐಪಿಎಲ್ನ ಅತ್ಯಂತ ದುಬಾರಿ ಆಟಗಾರನಾಗಿ ಸ್ಯಾಮ್ ಕರನ್ ಹೊರಹೊಮ್ಮಿದ್ದಾರೆ.