IPL 2023: 2 ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್​ ಆಗಿದೆ ಗೊತ್ತಾ?

IPL 2023 Kannada: ಇದೇ ಕಾರಣದಿಂದಾಗಿ ಪ್ಲೇಆಫ್ಸ್​ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್​ ಅನ್ನು ಬಳಸಲಾಗುತ್ತಿದೆ. ಇದೀಗ ಪ್ಲೇಆಫ್ಸ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಮುಗಿದಿವೆ.

TV9 Web
| Updated By: ಝಾಹಿರ್ ಯೂಸುಫ್

Updated on: May 25, 2023 | 9:21 PM

IPL 2023: ಈ ಬಾರಿಯ ಐಪಿಎಲ್ ಪ್ಲೇಆಫ್ಸ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಹೊಸ ಅಭಿಯಾನ ಕೈಗೊಂಡಿತ್ತು. ಈ ಅಭಿಯಾನದಂತೆ ಪ್ಲೇಆಫ್ಸ್ ಪಂದ್ಯಗಳಲ್ಲಿ ಮಾಡುವ ಪ್ರತಿ ಡಾಟ್ ಬಾಲ್​ಗೆ ಟಾಟಾ ಕಂಪೆನಿಯ ಸಹಭಾಗಿತ್ವದಲ್ಲಿ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ.

1 / 7
ಇದೇ ಕಾರಣದಿಂದಾಗಿ ಪ್ಲೇಆಫ್ಸ್​ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್​ ಅನ್ನು ಬಳಸಲಾಗಿತ್ತು. ಇದೀಗ ಐಪಿಎಲ್ ಸೀಸನ್ 16 ಮುಗಿದಿದೆ. ಪ್ಲೇಆಫ್ಸ್​ ಹಂತದಲ್ಲಿ ಆಡಲಾದ ಒಟ್ಟು 4 ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್ ಆಗಿದೆ ಎಂಬುದರ ಕುತೂಹಲಕ್ಕೆ ಇಲ್ಲಿದೆ ಉತ್ತರ.

2 / 7
ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್​ಗಳು 40 ಓವರ್​ಗಳಲ್ಲಿ ಒಟ್ಟು 84 ಡಾಟ್ ಬಾಲ್​ಗಳನ್ನು ಎಸೆದಿದ್ದರು.

3 / 7
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್​ಗಳು ಮಾಡಿದ ಒಟ್ಟು ಡಾಟ್ ಬಾಲ್ 96.

4 / 7
ಅದರಂತೆ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ಡಾಟ್​ ಬಾಲ್​ಗೆ ಅನುಗುಣವಾಗಿ ಬಿಸಿಸಿಐ ಒಟ್ಟು 42 ಸಾವಿರ ಗಿಡಗಳನ್ನು ನೆಡಲಿದ್ದಾರೆ.

5 / 7
ಅಂದರೆ 292 x 500 ಲೆಕ್ಕಾಚಾರದಂತೆ ಬಿಸಿಸಿಐ ಟಾಟಾ ಸಹಯೋಗದಲ್ಲಿ ಒಟ್ಟು 1 ಲಕ್ಷದ 46 ಸಾವಿರ ಸಸಿಗಳನ್ನು ನೆಡಲಿದೆ. ಈ ಮೂಲಕ ಐಪಿಎಲ್​ ಗ್ರೀ ಡಾಟ್​ ಅಭಿಯಾನದ ಅಡಿಯಲ್ಲಿ ಹಸಿರು ಕ್ರಾಂತಿಗೆ ಮುಂದಾಗಿರುವುದು ವಿಶೇಷ.

6 / 7
ಇನ್ನು 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳ ಮುಕ್ತಾಯದ ವೇಳೆ ಸಸಿಗಳ ಸಂಖ್ಯೆ ಒಂದುವರೆ ಲಕ್ಷ ದಾಟುವ ಸಾಧ್ಯತೆಯಿದೆ.

7 / 7
Follow us