Virat Kohli: ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ 10 ದಾಖಲೆಗಳು: ಇದನ್ನು ಮುರಿಯುವವರು ಯಾರು?
IPL 2023 Kannada: ಕಳೆದ 16 ಸೀಸನ್ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳು 16ನೇ ಆವೃತ್ತಿಯಲ್ಲೂ ಮುಂದುವರೆಯಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವವರು ಯಾರು ಎಂಬುದೇ ಪ್ರಶ್ನೆ.