ಇಂಡಿಯನ್ ಪ್ರೀಮಿಯರ್ ಲೀಗ್ 2024 ಪಂದ್ಯಗಳ ಸಮಯ ನೋಡುವುದಾದರೆ, ಎಂದಿನಂತೆ ಸಂಜೆ 7:30 PM IST ಕ್ಕೆ ಪ್ರಾರಂಭವಾಗಲಿವೆ. ಆದಾಗ್ಯೂ, ಡಬಲ್-ಹೆಡರ್‌ಗಳನ್ನು ಒಳಗೊಂಡಿರುವ ದಿನಗಳಲ್ಲಿ, ಮೊದಲ ಪಂದ್ಯವು 3:30 PM IST ಕ್ಕೆ ಪ್ರಾರಂಭವಾಗುತ್ತದೆ. ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಉದ್ಘಾಟನಾ ಪಂದ್ಯ ಮಾತ್ರ ರಾತ್ರಿ 8:00 ಗಂಟೆಗೆ ನಿಗದಿಪಡಿಸಲಾಗಿದೆ.